ನಿರ್ದೇಶಕ ಮುಕುಲ್ ಆನಂದ್ ಅವರ ಸಲ್ತನತ್ ಸಿನಿಮಾ 1986ರಲ್ಲಿ ಬಿಡುಗಡೆಯಾಯಿತು. ಈ ಚಿತ್ರದಲ್ಲಿ ಧರ್ಮೇಂದ್ರ, ಸನ್ನಿ ಡಿಯೋಲ್, ಶ್ರೀದೇವಿ, ಜೂಹಿ ಚಾವ್ಲಾ, ಅಮರೀಶ್ ಪುರಿ, ಶಕ್ತಿ ಕಪೂರ್ ಮುಖ್ಯ ಭೂಮಿಕೆಯಲ್ಲಿದ್ದರು. ಈ ಚಿತ್ರದ ಮೂಲಕ ಶಶಿ ಕಪೂರ್ ಅವರ ಪುತ್ರ ಕರಣ್ ಕಪೂರ್ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು.