ವಿದ್ಯಾ ಬಾಲನ್‌ - ಪ್ರಿಯಾಂಕಾ ಚೋಪ್ರಾ: ಸೆಲೆಬ್ರೆಟಿಗಳ ಕಾಂಟ್ರೋವರ್ಷಿಯಲ್‌ ಫೋಟೋಗಳು!

Suvarna News   | Asianet News
Published : Jun 23, 2021, 05:17 PM ISTUpdated : Jun 23, 2021, 05:19 PM IST

ಸಿನಿಮಾ ಸ್ಟಾರ್ಸ್‌ನ ಕೆಲವು ಫೋಟೋಗಳು ಸಖತ್‌ ವಿವಾದಕ್ಕೆ ಗುರಿಯಾದ ಉದಾಹರಣೆಗಳಿವೆ. ಕಂಟ್ರೋವರ್ಸಿಗೆ ಕಾರಣವಾಗಿದ್ದ  ಹಲವು ಸೆಲೆಬ್ರೆಟಿಗಳ ಪೋಟೋಗಳು ಇಲ್ಲಿವೆ.

PREV
110
ವಿದ್ಯಾ ಬಾಲನ್‌  - ಪ್ರಿಯಾಂಕಾ ಚೋಪ್ರಾ: ಸೆಲೆಬ್ರೆಟಿಗಳ ಕಾಂಟ್ರೋವರ್ಷಿಯಲ್‌ ಫೋಟೋಗಳು!

ವಿದ್ಯಾ ಬಾಲನ್‌ ಪ್ರಿಯಾಂಕಾ ಚೋಪ್ರಾ, ನರ್ಗಿಸ್ ಫಖ್ರಿ  ಕಾಜಲ್ ಅಗರ್‌ವಾಲ್, ವೀಣಾ ಮಲಿಕ್, ಪೂಜಾ ಭಟ್ ಮುಂತಾದ ನಟಿಯರು ತಮ್ಮ ವಿಚಿತ್ರ ಉಡುಗೆಯಿಂದ ಸುದ್ದಿಯಾಗಿದ್ದರು.

210

ಮ್ಯಾಗಜೀನ್ ಕವರ್‌ಗಾಗಿ ಮಹೇಶ್ ಭಟ್ ಮಗಳು ಪೂಜಾ ಭಟ್‌ ಜೊತೆ ಲಿಪ್‌ ಲಾಕ್‌ ಮಾಡಿ ಶೂಟ್‌ ಮಾಡಿದ ಈ ಪೋಟೋ ಸಖತ್‌ ವೈರಲ್‌ ಜೊತೆಗೆ ವಿವಾದಕ್ಕೆ ಕಾರಣವಾಗಿತ್ತು. ಇದನ್ನು ಅನೇಕ ಧಾರ್ಮಿಕ ಸಂಸ್ಥೆಗಳು ಪ್ರತಿಭಟಿಸಿದವು.

310

ಮಾಡೆಲ್ ಕೃಸಿಕಾ ಗುಪ್ತಾ ಜೊತೆ ನಟಿ ನೀತು ಚಂದ್ರರ ಈ ಹಾಟ್ ಫೋಟೋ ಶೂಟ್ ಬಹಳ ಸದ್ದು ಮಾಡಿತ್ತು. ಈ ಫೋಟೋ 'ಸಲಿಂಗಕಾಮ'ವನ್ನು ಸೂಚಿಸುತ್ತದೆ ಎಂದು ಆರೋಪಿಸಲಾಗಿತ್ತು. 

410

ಎಫ್‌ಎಚ್‌ಎಂ ನಿಯತಕಾಲಿಕದ ಮುಖಪುಟಕ್ಕಾಗಿ ವಿದ್ಯಾ ಬಾಲನ್  ನೀಡಿದ ಬ್ಯಾಕ್‌ಲೆಸ್‌ ಪೋಸ್‌ ಸಖತ್‌ ವಿವಾದ ಸೃಷ್ಟಿಸಿತ್ತು.

510

ಪ್ರತೀಕ್ ಬಬ್ಬರ್ ಈ ಫೋಟೋ ಮೂಲಕ ಹೆಡ್‌ಲೈನ್‌ ನ್ಯೂಸ್‌ ಆಗಿದ್ದರು. 

610

1995ರಲ್ಲಿ ಮಿಲಿಂದ್ ಸೋಮನ್ ಮತ್ತು ಮಧು ಸಪ್ರೆ ಟಫ್ ಶೂಗಳ ಜಾಹೀರಾತಿಗಾಗಿ ನಗ್ನವಾಗಿ ಪೋಸ್ ನೀಡಿದ್ದು ಸಖತ್‌ ವಿವಾದ ಹುಟ್ಟು ಹಾಕಿತ್ತು.

710

ನರ್ಗಿಸ್ ಫಖ್ರಿಯ ಈ ಬೋಲ್ದ್‌ ಫೋಟೋ ಅನ್ನು ಜನರ ತೀವ್ರವಾಗಿ ಖಂಡಿಸಿದ್ದರು.

810

ಪಾಕಿಸ್ತಾನದ ನಟಿ ವೀಣಾ ಮಲಿಕ್ ಪಾಕಿಸ್ತಾನದ ಗುಪ್ತಚರ ಸಂಸ್ಥೆಗಳನ್ನು ಅಪಹಾಸ್ಯ ಮಾಡುವ ಟ್ಯಾಟೊ ಜೊತೆ ಪೋಸ್ ನೀಡಿ ವಿವಾದಕ್ಕೆ ಗುರಿಯಾದರು. ಆದರೆ ಮಲಿಕ್ ಈ ಶೂಟಿಂಗ್‌ ಅನ್ನು ಸಂಪೂರ್ಣವಾಗಿ ನಿರಾಕರಿಸಿದ್ದಾರೆ.

910

ಈ ಟೀ ಶರ್ಟ್‌ ಧರಿಸಿ ಪ್ರಿಯಾಂಕಾ ಚೋಪ್ರಾ ಕಾಂಡೆ ನಾಸ್ಟ್ ಟ್ರಾವೆಲರ್ ಇಂಡಿಯಾ ನಿಯತಕಾಲಿಕೆಗೆ ನೀಡಿದ ಪೋಸ್‌ಗಾಗಿ ಸೋಶಿಯಲ್ ಮೀಡಿಯಾದಲ್ಲಿ ತೀವ್ರ ಟೀಕೆಗೆ ಗುರಿಯಾದರು.

1010

ಶರ್ಮಿಳಾ ಟ್ಯಾಗೋರ್ ತಮ್ಮ ಕೆರಿಯರ್‌ನ  ಆರಂಭಿಕ ವರ್ಷಗಳಲ್ಲಿ ನಿಯತಕಾಲಿಕೆಗಾಗಿ 2 ಪೀಸ್‌ ಬಿಕಿನಿ ಧರಿಸಿ ಪೋಸ್‌ನೀಡುವ ಮೂಲಕ ಭಾರತದ ಮೊದಲ ಬಿಕಿನಿ ಧರಿಸಿದ ಪ್ರಮುಖ ನಟಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

click me!

Recommended Stories