ಬ್ಲಾಕ್‌ ಡ್ರೆಸ್‌ನಲ್ಲಿ ವಿದ್ಯಾ ಬಾಲನ್ ಮಿಂಚಿಂಗ್..! ಜೊತೆಗಿತ್ತು ಫನ್ನಿ ಕ್ಯಾಪ್ಶನ್

Published : Apr 02, 2021, 10:07 AM ISTUpdated : Apr 02, 2021, 01:31 PM IST

ಬಾಲಿವುಡ್ ನಟಿ ವಿದ್ಯಾ ಬಾಲನ್ ಹೊಸ ಲುಕ್ | ಬ್ಲಾಕ್ ಡ್ರೆಸ್‌ನಲ್ಲಿ ಸಖತ್ ಪೋಸ್ ಕೊಟ್ಟ ನಟಿ

PREV
16
ಬ್ಲಾಕ್‌ ಡ್ರೆಸ್‌ನಲ್ಲಿ ವಿದ್ಯಾ ಬಾಲನ್ ಮಿಂಚಿಂಗ್..! ಜೊತೆಗಿತ್ತು ಫನ್ನಿ ಕ್ಯಾಪ್ಶನ್

ವಿದ್ಯಾ ಬಾಲನ್ ಅವರು ಫ್ಯಾಶನ್ ಪೋಸ್ಟ್‌ಗಳನ್ನು ಮಾಡುತ್ತಿರುತ್ತಾರೆ. ಬಹುತೇಕ ಸೀರೆಯಲ್ಲೇ. ಆದ್ರೆ ಈ ಸಲ ಡಿಫರೆಂಟ್.

26

ಇತ್ತೀಚಿನ ಫೋಟೋಶೂಟ್‌ನ ಲುಕ್ ಹಂಚಿಕೊಂಡರು. ನಮಗೆ ಬೇಕಾದುದನ್ನು ನಾವು ಧರಿಸಬಹುದು ಆದರೆ ಸಾಂಕ್ರಾಮಿಕ ಸಮಯದಲ್ಲಿ ಹೆಜ್ಜೆ ಹಾಕುವುದು ಒಂದು ಕಲ್ಪನೆಯಾಗಿದೆ. ವಿದ್ಯಾ ತನ್ನ ಪೋಸ್ಟ್‌ಗೆಒಳ್ಳೆ ಬಟ್ಟೆ ಧರಿಸಿ ಮನೆಯಲ್ಲಿರಿ ಎಂದು ಬರೆದಿದ್ದಾರೆ.

36

ಸಲ್ವಾರ್, ಕುರ್ತಾ, ಸೀರೆಯಲ್ಲೇ ಕಾಣಿಸೋ ನಟಿ ಈ ಬಾರಿ ಬ್ಲಾಕ್ ಡ್ರೆಸ್‌ನಲ್ಲಿ ಹಾಟ್‌ ಲುಕ್‌ನಲ್ಲಿ ಮಿಂಚಿದ್ದಾರೆ

46

ಬ್ಲಾಕ್ ಕಲರ್ ಡ್ರೆಸ್ ಧರಿಸಿದ ನಟಿ ವಿದ್ಯಾ ಬಾಲನ್ ಸಿಂಪಲ್ & ಗಾರ್ಜಿಯಸ್ ಲುಕ್ ಕೊಟ್ಟಿದ್ದಾರೆ.

56

ಸಿಂಪಲ್ ಇಯರಿಂಗ್ಸ್ ಮಾತ್ರ ಧರಿಸಿ ಶೈನಿಂಗ್ ಸ್ಯಾಂಡಲ್ಸ್ ಜೊತೆ ಮ್ಯಾಚ್ ಮಾಡಿದ್ದಾರೆ.

66

ವೀ ಶೇಪ್‌ನ ನೆಕ್ ಸ್ಟೈಲ್‌ ಇದ್ದು, ಇದಕ್ಕೆ ಅಲಂಕಾರ ಹೆಚ್ಚೇನೂ ಮಾಡದೆ, ಕೂದಲು ಫ್ರೀ ಬಿಟ್ಟಿದ್ದಾರೆ

click me!

Recommended Stories