ಕರಣ್ ಜೋಹರ್ ಚಿತ್ರದಲ್ಲಿ ರಣವೀರ್, ಆಲಿಯಾ ಜೊತೆ ಸೈಫ್‌ ಪುತ್ರ ಇಬ್ರಾಹಿಂ!

Suvarna News   | Asianet News
Published : Apr 01, 2021, 06:20 PM IST

ಬಾಲಿವುಡ್‌ನ ಫೇಮಸ್‌ ಸ್ಟಾರ್‌ಕಿಡ್‌ಗಳಲ್ಲಿ ಸೈಫ್‌ ಆಲಿ ಖಾನ್‌ ಹಾಗೂ ಅಮೃತಾ ಸಿಂಗ್‌ ಪುತ್ರ ಇಬ್ರಾಹಿಂ ಆಲಿ ಖಾನ್‌ ಪ್ರಮುಖರು. ಇಬ್ರಾಹಿಂ ಸಿನಿಮಾಕ್ಕೆ ಎಂಟ್ರಿ ಕೊಡುವುದನ್ನು ಫ್ಯಾನ್ಸ್‌ ಕಾತುರದಿಂದ ಕಾಯುತ್ತಿದ್ದಾರೆ. ಕರಣ್‌ ಜೋಹರ್‌ ಅವರ ಮುಂದಿನ ಚಿತ್ರದಲ್ಲಿ ಅಲಿಯಾ ಭಟ್‌ ಹಾಗೂ ರಣವೀರ್‌ ಸಿಂಗ್‌ ಜೊತೆ ಸೈಫ್‌ ಪುತ್ರ ಸೇರಿಕೊಳ್ಳಲಿದ್ದಾರೆ. ಆದರೆ ನಟನಾಗಿ ಅಲ್ಲ. ಇಲ್ಲಿದೆ ವಿವರ. 

PREV
18
ಕರಣ್ ಜೋಹರ್ ಚಿತ್ರದಲ್ಲಿ  ರಣವೀರ್, ಆಲಿಯಾ  ಜೊತೆ ಸೈಫ್‌ ಪುತ್ರ ಇಬ್ರಾಹಿಂ!

ರಣವೀರ್ ಸಿಂಗ್ ಪ್ರಸ್ತುತ ರೋಹಿತ್ ಶೆಟ್ಟಿಯ ಸಿರ್ಕಸ್ ಸಿನಿಮಾದ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ ಮತ್ತು ಆಲಿಯಾ ಭಟ್ ಅವರು ಗಂಗುಬಾಯಿ ಕಥಿಯಾವಾಡಿಯ ಕೊನೆಯ ಶೆಡ್ಯೂಲ್‌ ಮುಗಿಸುತ್ತಿದ್ದಾರೆ.

28

ಗಲ್ಲಿ ಬಾಯ್‌ ನಂತರ ಕರಣ್  ಜೋಹರ್ ಅವರ ಮುಂದಿನ ಚಿತ್ರದಲ್ಲಿ ಈ ಜೋಡಿ ಮತ್ತೆ ಒಟ್ಟಿಗೆ ಕಾಣಿಸಿಕೊಳ್ಳಲಿದೆ. 

38

ಆಆರ್‌ಎಫ್ ವರದಿಗಳ ಪ್ರಕಾರ, ಸೈಫ್ ಅಲಿ ಖಾನ್  ಪುತ್ರ ಇಬ್ರಾಹಿಂ ಅಲಿ ಖಾನ್ ಕೂಡ ಈ ಸಿನಿಮಾಕ್ಕೆ ಸೇರ್ಪಡೆಯಾಗಿದ್ದಾರೆ.

48

ಆದರೆ ಸೈಫ್‌ ಪುತ್ರ ಕ್ಯಾಮರ ಮುಂದೆ ನಟನಾಗಿ ಅಲ್ಲ. ಸಹಾಯಕ ನಿರ್ದೇಶಕರಾಗಿ ಇಬ್ರಾಹಿಂ ಕರಣ್‌ ಜೋಹರ್‌ ಅವರನ್ನು ಜಾಯಿನ್‌ ಆಗಿದ್ದಾರೆ.

58

ಸದ್ಯಕ್ಕೆ ಇಬ್ರಾಹಿಂ  ನಟ ಅಥವಾ ನಿರ್ಮಾಪಕರಾಗಬೇಕಾ ಎಂದು ನಿರ್ಧರಿಸುವ ಮೊದಲು ಚಲನಚಿತ್ರ ನಿರ್ಮಾಣ ಪ್ರಕ್ರಿಯೆಯನ್ನು ತಿಳಿದುಕೊಳ್ಳಲು ಬಯಸುತ್ತಾರೆ ಎಂದು ವರದಿಗಳು ಹೇಳುತ್ತಿವೆ.

68

ಈ ಸಿನಿಮಾ ದೇಶಾದ್ಯಂತ ಚಿತ್ರೀಕರಣಗೊಳ್ಳಲಿದೆ.

ಈ ಸಿನಿಮಾ ದೇಶಾದ್ಯಂತ ಚಿತ್ರೀಕರಣಗೊಳ್ಳಲಿದೆ.

78

ಈ ಪ್ರಾಜೆಕ್ಟ್ ಶುರುವಾಗುವ ಮೊದಲು ಸಿನಿಮಾದ  ಕಪಲ್‌ಗೆ ಕೆಲವು ವರ್ಕ್‌ಶಾರ್ಪ್‌ ಹೊಂದಿರುತ್ತದೆ. 

88

ಇದು ಇಬ್ರಾಹಿಂ ಅವರ ಮೊದಲ ಸಿನಿಮಾ ಪ್ರಾಜೆಕ್ಟ್‌ ಆಗಿದ್ದು  ಫಿಲ್ಮ್‌ ಮೇಕಿಂಗ್‌  ಅಂಶಗಳನ್ನು ಕಲಿಯಲಿದ್ದಾರೆ. 

click me!

Recommended Stories