ವಿಕ್ಕಿ ಕೌಶಲ್‌ - ಕತ್ರೀನಾ ರಿಲೆಷನ್‌ಶಿಪ್‌ ವಿಷಯ ಕನ್ಫರ್ಮ್‌ ಮಾಡಿದ ಸೋನಮ್‌ ಸಹೋದರ!

Suvarna News   | Asianet News
Published : Jun 10, 2021, 07:08 PM IST

ಬಾಲಿವುಡ್‌ ಸ್ಟಾರ್‌ಗಳಾದ ವಿಕ್ಕಿ ಕೌಶಲ್‌ ಮತ್ತು ಕತ್ರೀನಾ ಕೈಫ್‌ ರಿಲೆಷನ್‌ಶಿಪ್‌ನಲ್ಲಿದ್ದಾರೆ ಎಂಬ ವದಂತಿಗಳು ಬಹಳ ಕಾಲದಿಂದ ಹರಿದಾಡುತ್ತಿದೆ. ಇಬ್ಬರೂ ಜೊತೆಯಾಗಿ ಹಲವೆಡೆ ಗುರುತಿಸಿಕೊಂಡಿರುವ ವರದಿಗಳಿವೆ. ಆದರೂ ಈ ಜೋಡಿ ತಾವು ಡೇಟ್‌ ಮಾಡುತ್ತಿರುವ ವಿಷಯವನ್ನು ಎಂದಿಗೂ ಅಧಿಕೃತವಾಗಿ ಒಪ್ಪಿಕೊಂಡಿಲ್ಲ. ಆದರೆ ಈ ಅನಿಲ್‌ ಕಪೂರ್‌ ಪುತ್ರ ಹರ್ಷವರ್ಧನ್‌ ಕಪೂರ್‌ ಕತ್ರೀನಾ ಹಾಗೂ ವಿಕ್ಕಿ ರಿಲೆಷನ್‌ಶಿಪ್‌ನಲ್ಲಿರುವ ವಿಷಯವನ್ನು ಕನ್ಫರ್ಮ್‌ ಮಾಡಿದ್ದಾರೆ. ಇಲ್ಲಿದೆ ವಿವರ.  

PREV
111
ವಿಕ್ಕಿ ಕೌಶಲ್‌ - ಕತ್ರೀನಾ ರಿಲೆಷನ್‌ಶಿಪ್‌ ವಿಷಯ ಕನ್ಫರ್ಮ್‌ ಮಾಡಿದ ಸೋನಮ್‌ ಸಹೋದರ!

ಮುಂಬೈನ ಕತ್ರಿನಾ ಕೈಫ್ ಅವರ ಮನೆಯಲ್ಲಿ ವಿಕ್ಕಿ ಕೌಶಲ್ ಕಾಣಿಸಿಕೊಂಡಿರುವ ಬಗ್ಗೆ  ಸುದ್ದಿಗಳು ಬಂದಿವೆ.

211

ಇಟೈಮ್ಸ್‌ನಲ್ಲಿ ಪ್ರಕಟವಾದ ವರದಿಯ ಪ್ರಕಾರ, ವಿಕ್ಕಿ ಭಾನುವಾರ ಕತ್ರಿನಾರ ಮನೆಗೆ ಭೇಟಿ ನೀಡಿದ್ದರು. ಹಾಗಂಥ ಈ ಜೋಡಿ ಈ ರೀತಿ ಭೇಟಿಯಾಗುತ್ತಿರುವುದು ಇದೇ ಮೊದಲೇನಲ್ಲ. 

311

ಇಟಿಮ್ಸ್ ಹಂಚಿಕೊಂಡ ಫೋಟೋವೊಂದರಲ್ಲಿ, ವಿಕಿ ಮಧ್ಯಾಹ್ನ 3.30 ರ ಸುಮಾರಿಗೆ ನಟಿಯ ಮನೆಗೆ ಬಂದು ಸಂಜೆ 8.30 ಕ್ಕೆ ಹೊರಟು ಹೋದರು.6 ಗಂಟೆಗಳ ಕಾಲ ಕೈಫ್‌ ಮನೆಯಲ್ಲಿದ್ದ ನಂತರ ಹೊರಟುಹೋದ ಅವರ ಕಾರನ್ನು ಗುರುತಿಸಲಾಯಿತು.

411

ವಿಕಿ ಮತ್ತು ಕತ್ರಿನಾ ರಿಲೆಷನ್‌ಶಿಪ್‌ನಲ್ಲಿರುವ ರೂಮರ್‌ ಆಗಾಗ ಸದ್ದು ಮಾಡುತ್ತಲೇ ಇರುತ್ತದೆ. 

511

ಇವರಿಬ್ಬರು ಇದನ್ನು ಇನ್ನೂ ಅಧಿಕೃತಗೊಳಿಸಲಿಲ್ಲ. ಆದರೆ ಅವರು ಅನೇಕ ಇವೆಂಟ್‌, ಪಾರ್ಟಿ ಮತ್ತು ಫಂಕ್ಷನ್‌ಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ.
 
611

ಈಗ ಸೋನಂ ಕಪೂರ್ ಅವರ ಸಹೋದರ ಹರ್ಷವರ್ಧನ್ ಕಪೂರ್ ವಿಕ್ಕಿ ಮತ್ತು ಕತ್ರಿನಾ ಸಂಬಂಧದಲ್ಲಿದ್ದಾರೆ ಎಂದು ಖಚಿತಪಡಿಸಿದ್ದಾರೆ.

711

ಝೂಮ್‌ನ ‘ಬೈ ಇನ್ವಿಟ್ ಓನ್ಲಿ ಸೀಸನ್ 2’ ಹೋಸ್ಟ್‌  ರೆನಿಲ್ ಅಬ್ರಹಾಂ ಜೊತೆ ಸಂಭಾಷಣೆಯಲ್ಲಿ ಹರ್ಷವರ್ಧನ್‌ ಅವರನ್ನು ಬಾಲಿವುಡ್‌ನಲ್ಲಿ ಚಾಲ್ತಿರುವ ಯಾವ ಸಂಬಂಧದ ವದಂತಿ ನಿಜವೆಂದು ಅವರು ನಂಬುತ್ತಾರೆ ಎಂದು ಕೇಳಲಾಗಿತ್ತು.

811

ವಿಕ್ಕಿ ಮತ್ತು ಕತ್ರಿನಾ ರಿಲೆಷನ್‌ಶಿಪ್‌ನಲ್ಲಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿದರು ಹರ್ಷವರ್ಧನ್. ಈ ವಿಷಯ ಕೇಳಿ ಫ್ಯಾನ್ಸ್‌ ಸಖತ್‌ ಖುಷಿಯಾಗಿ ಹೌದು ಇದು ಸತ್ಯ ಅವರ ಪ್ರೀತಿ ನಿಜ ಎಂದು ಕಾಮೆಂಟ್‌ ಮಾಡಿದ್ದಾರೆ.

911

ಕೆಲವು ದಿನಗಳ ಹಿಂದೆ, ಕತ್ರಿನಾ ತಮ್ಮ ಸಂಬಂಧವನ್ನು ಅಧಿಕೃತಗೊಳಿಸಲು ಉತ್ಸುಕರಾಗಿದ್ದಾರೆಂದು ವರದಿಗಳು ಸೂಚಿಸಿವೆ. ವಿಕ್ಕಿಯ ಜನ್ಮದಿನದಂದು ಕತ್ರಿನಾ ಇನ್ಸ್ಟಾಗ್ರಾಮ್‌ನಲ್ಲಿ ವಿಕ್ಕಿಯ ಥ್ರೋಬ್ಯಾಕ್ ಫೋಟೋವನ್ನು ಪೋಸ್ಟ್ ಮಾಡಿ, 'ಹ್ಯಾಪಿಸ್ಟ್ ಬರ್ತ್‌ಡೇ ವಿಕ್ಕಿ ಕೌಶಲ್. ನೀವು ಯಾವಾಗಲೂ ನಗುತ್ತಿರಿ' ಎಂದು ಬರೆದಿದ್ದಾರೆ.
 
1011

2019ರಲ್ಲಿ, ಇಶಾ ಅಂಬಾನಿಯ ದೀಪಾವಳಿ ಪಾರ್ಟಿಗೆ ಒಟ್ಟಿಗೆ ಬಂದ ವಿಕ್ಕಿ ಮತ್ತು ಕತ್ರಿನಾರ ಫೋಟೋಗಳ ಮೂಲಕ  ಈ ಜೋಡಿಯ ಡೇಟಿಂಗ್ ವದಂತಿಗಳು ಪ್ರಾರಂಭವಾಯಿತು. ನಂತರ ನಿಕ್ ಜೊನಾಸ್ ಅವರ ಹೋಳಿ ಪಾರ್ಟಿಯಲ್ಲೂ ಜೊತೆಯಾಗಿ ಕಾಣಿಸಿಕೊಂಡರು.

1111

ಮುಂದಿನ ದಿನಗಳಲ್ಲಿ ಕತ್ರಿನಾ ಕೈಫ್ ಸೂರ್ಯವಂಶಿ ಮತ್ತು ಫೋನ್ ಭೂತ್ ಚಿತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅದೇ ಸಮಯದಲ್ಲಿ ವಿಕಿ ಕೌಶಲ್ ಅವರ ಮುಂದಿನ ಪ್ರಾಜೆಕ್ಟ್‌ಗಳಲ್ಲಿ ದಿ ಇಮ್ಮಾರ್ಟಲ್ ಅಶ್ವತಮಾ, ಸರ್ದಾರ್ ಉಧಮ್ ಸಿಂಗ್ ಮತ್ತು ಸ್ಯಾಮ್ ಬಹದ್ದೂರ್ ಸೇರಿದ್ದಾರೆ. 

click me!

Recommended Stories