ಭುವನಂ ತಂಡದಿಂದ "ಉಷಾರ್" ಕರ್ನಾಟಕ ಕೊರೋನ ಜಾಗೃತಿ ಅಭಿಯಾನ

First Published | Jun 9, 2021, 2:41 PM IST
  • ಹರ್ಷಿಕಾ-ಭುವನ್ ಇಂದು  ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ರಾಯಭಾಗದ, ಸವಸುದ್ದಿ ಗ್ರಾಮಕ್ಕೆ ಭೇಟಿ
  • ಭುವನಂ ಸಂಸ್ಥೆಯ ರಾಯಬಾರಿಗಳಾದ ನಟ ಭುವನ್ ಪೊನ್ನಣ್ಣ ಹಾಗೂ ನಟಿ ಹರ್ಷಿಕಾ ಪೂಣಚ್ಚ
  •  "ಉಷಾರ್" - "ಕರ್ನಾಟಕ ಕೊರೋನ ಜಾಗೃತಿ" ಅಭಿಯಾನ
ಭುವನಂ ತಂಡದಿಂದ "ಉಷಾರ್" ಕರ್ನಾಟಕ ಅಭಿಯಾನ
ಭುವನಂ ಸಂಸ್ಥೆಯ ರಾಯಬಾರಿಗಳಾದ ನಟ ಭುವನ್ ಪೊನ್ನಣ್ಣ ಹಾಗೂ ನಟಿ ಹರ್ಷಿಕಾ ಪೂಣಚ್ಚ
Tap to resize

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ರಾಯಭಾಗದ, ಸವಸುದ್ದಿ ಗ್ರಾಮಕ್ಕೆ ಭೇಟಿ
ಉತ್ತರ ಕರ್ನಾಟಕದಲ್ಲಿ ಭುವನಂ ಸಂಸ್ಥೆಯ ಅಡಿಯಲ್ಲಿ ಆಯೋಜಿಸಲಾದ "ಉಷಾರ್" - "ಕರ್ನಾಟಕ ಕೊರೋನ ಜಾಗೃತಿ" ಅಭಿಯಾನ ಪ್ರಾರಂಭ
ಸವಸುದ್ದಿ ಗ್ರಾಮದಲ್ಲಿ ಒಂದೇ ತಿಂಗಳಲ್ಲಿ ಬರೋಬ್ಬರಿ 70 - 80 ಸಾವು
ಬೆಂಗಳೂರಿನಿಂದ 12 ಗಂಟೆಗಳ ಕಾಲ ಅವರ ತಂಡದೊಡನೆ ಪಯಣ ಬೆಳಸಿ ಇಲ್ಲಿಯ ಜನರ ಭೇಟಿ
ಅವರ ತೊಂದರೆಗಳನ್ನು ಆಲಿಸಿದ ನಟಿ ಹರ್ಷಿಕಾ, ಭುವನ್
ಕೊರೊನ ಪೀಡಿತ 50 ಸಂಸಾರಗಳ ಮನೆಗೆ ಭೇಟಿ ನೀಡಿದ ಹರ್ಷಿಕಾ, ಭುವನ್
ಒಂದು ತಿಂಗಳಿಗೆ ಆಗುವಷ್ಟು ಅಗತ್ಯ ವಸ್ತುಗಳು ,ದಿನಸಿ, ಔಷದಿ ಮತ್ತು ಮಾಸ್ಕ್ ವಿತರಣೆ
ಬಡ ಕುಟುಂಬಗಳಿಗೆ ಅಗತ್ಯ ವಸ್ತು ಹಂಚಿ ನೆರವು
ಉತ್ತರ ಕರ್ನಾಟಕಕ್ಕೂ ವಿಸ್ತರಿಸಿದ ಭುವನಂ ಸಂಸ್ಥೆಯ ನೆರವು ಕಾರ್ಯ
ಸದಾ ಕೋವಿಡ್ ಪೀಡಿತರ ನೆರವಿಗೆ ನಿಂತಿರುವ ನಟಿ ಹರ್ಷಿಕಾ ಹಾಗೂ ನಟ ಭುವನ್

Latest Videos

click me!