ಧವನ್ ಅವರ ವಿವಾಹದ ಅತಿಥಿ ಪಟ್ಟಿ ಬೆಳೆಯುತ್ತಿದೆ. ' 50 ಕ್ಕಿಂತ ಹೆಚ್ಚಿನ ಸಂಖ್ಯೆಯ ಆಹ್ವಾನಿತರು ಇರುತ್ತಾರೆ, ಇದು ಕೋವಿಡ್ ಮಾರ್ಗಸೂಚಿ ಕಾರಣದಿಂದ ಕಡಿತವಾದ ಸಂಖ್ಯೆ. ಇದಕ್ಕಾಗಿಯೇ ವರುಣ್ ತಂದೆ ಡೇವಿಡ್ ಧವನ್ ಈ ಹಿಂದೆ ಮದುವೆಯ ಆಹ್ವಾನಿತರನ್ನು ಎರಡೂ ಕಡೆಯ ಹತ್ತಿರದ ಸಂಬಂಧಿಗಳಿಗೆ ಮಾತ್ರ ನಿರ್ಬಂಧಿಸಲು ನಿರ್ಧರಿಸಿದ್ದರು. ಆದರೆ ದಿನಗಳು ಉರುಳಿದಂತೆ, ಡೇವಿಡ್ ಮತ್ತು ವರುಣ್‌ರ ಉದ್ಯಮದಲ್ಲಿ ಸ್ನೇಹಿತರು ತಮಗೆ ಏಕೆ ಆಹ್ವಾನ ಬಂದಿಲ್ಲ ಎಂದು ಕೇಳಲು ಕಾಲ್ ಮಾಡುತ್ತಿದ್ದಾರೆ' ಎಂದು ಮೂಲವೊಂದು ಹೇಳಿದೆ.