ಕರಣ್‌ ಜೋಹರ್‌ ಮನೆ ಪಾರ್ಟಿಯಲ್ಲಿ ಸಾರಾ, ಅನ್ಯನಾ ಹಾಗೂ ಗೌರಿ ಖಾನ್‌

Suvarna News   | Asianet News
Published : Jan 18, 2021, 03:42 PM IST

ಬಾಲಿವುಡ್‌ನಲ್ಲಿ ಅದ್ದೂರಿ ಪಾರ್ಟಿ ನೀಡುವಲ್ಲಿ ಹೆಸರುವಾಸಿಯಾದವರು ಚಲನಚಿತ್ರ ನಿರ್ಮಾಪಕ ಕರಣ್ ಜೋಹರ್. ಬಹಳ ದಿನಗಳಿಂದ ಇವರು ಯಾವುದೇ ಪಾರ್ಟಿ ಆಯೋಜಿಸರಿಲಿಲ್ಲ. ಆದಾಗ್ಯೂ, ಬಹಳ ಸಮಯದ ನಂತರ, ಕರಣ್ ಜೋಹರ್ ಮನೆಯಲ್ಲಿ ಪಾರ್ಟಿ ಆಯೋಜಿಸಿದ್ದರು, ಇದರಲ್ಲಿ ಸೈಫ್ ಪುತ್ರಿ ಸಾರಾ ಅಲಿ ಖಾನ್, ಚಂಕಿ ಪಾಂಡೆ ಪುತ್ರಿ ಅನನ್ಯಾ ಪಾಂಡೆ, ಡಿಸೈನರ್ ಮನೀಶ್ ಮಲ್ಹೋತ್ರಾ ಮತ್ತು ಶಾರುಖ್ ಅವರ ಪತ್ನಿ ಗೌರಿ ಖಾನ್ ಮುಂತಾದ ಸೆಲೆಬ್ರೆಟಿಗಳು ಹಾಜರಿದ್ದರು. ಈ ಸಮಯದಲ್ಲಿ, ಸಾರಾ ಮತ್ತು ಅನನ್ಯಾ ಫೋಟೋಗಳಿಗೆ ಫೋಸ್‌ ನೀಡಿದ್ದಾರೆ. 

PREV
18
ಕರಣ್‌ ಜೋಹರ್‌ ಮನೆ ಪಾರ್ಟಿಯಲ್ಲಿ ಸಾರಾ, ಅನ್ಯನಾ ಹಾಗೂ ಗೌರಿ ಖಾನ್‌

ಡಿಸೈನರ್ ಮನೀಶ್ ಮಲ್ಹೋತ್ರಾ ಜೊತೆ ಪೋಸ್ ನೀಡುತ್ತಿರುವ ಸಾರಾ ಅಲಿ ಖಾನ್ ಮತ್ತು ಅನನ್ಯಾ ಪಾಂಡೆ.   

28

ಕರಣ್ ಜೋಹರ್ ಮನೆ ಪಾರ್ಟಿಗೆ ಸಾರಾ ಮತ್ತು ಅನನ್ಯಾ ಒಂದೇ ಕಾರಿನಲ್ಲಿ ತೆರಳಿದ್ದರು.

38

ಸಾರಾ ಜೀನ್ಸ್‌ ಶಾರ್ಟ್‌ ಮತ್ತು  ಆರೇಂಜ್‌ ಕಲರ್‌ ಟಾಪ್‌  ಹಾಗೂ ಅನನ್ಯಾ ಬಿಳಿ ಟಾಪ್ ಮತ್ತು ಜೀನ್ಸ್ ಧರಿಸಿದ್ದರು

48

ಪಾರ್ಟಿಯಲ್ಲಿ ಮನೀಶ್ ಮಲ್ಹೋತ್ರಾ ಸಾರಾ ಮತ್ತು ಅನನ್ಯಾ ಅವರೊಂದಿಗೆ ಎಂಜಾಯ್‌  ಮಾಡುತ್ತಿದ್ದರು. 

58

ಪಾರ್ಟಿಗೆ ಬರುವ ಮೊದಲು, ಸಾರಾ ಅಲಿ ಖಾನ್ ಕಾರಿನಲ್ಲಿ ಮಾಸ್ಕ್‌ ಧರಿಸಿದ್ದು ಕಂಡುಬಂದಿತ್ತು. 

68

ಶಾರುಖ್ ಖಾನ್ ಪತ್ನಿ ಗೌರಿ ಖಾನ್ ಕೂಡ ಪಾರ್ಟಿಯಲ್ಲಿದ್ದರು. ಈ ಸಮಯದಲ್ಲಿ ಅವರು ಕಪ್ಪು ಬಣ್ಣದ  ಮಾಸ್ಕ್‌  ಧರಿಸಿದ್ದರು. 

78

ನವ ದಂಪತಿ ಜೈದ್ ದರ್ಬಾರ್ ಗೌಹರ್ ಖಾನ್ ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡರು.

88

 ಟೆನಿಸ್ ಸ್ಟಾರ್‌ ಸಾನಿಯಾ ಮಿರ್ಜಾ ರಿಜ್ವಾನ್ ಸಜನ್ ಅವರೊಂದಿಗೆ ಕಾಣಿಸಿಕೊಂಡರು. ಮತ್ತೊಂದೆಡೆ, ತಾರಾ ಸುತಾರಿಯಾ ಮುಂಬೈನ ಸ್ಟುಡಿಯೋವೊಂದರ ಹೊರಗೆ ಗುರುತಿಸಲಾಯಿತು.

click me!

Recommended Stories