OTT Movies: ಪ್ರೇಮಿಗಳ ದಿನದಂದು ನೋಡಲೇಬೇಕಾದ 5 ಬೆಸ್ಟ್ ಸಿನಿಮಾಗಳಿವು, ಇಲ್ಲೇ ನೋಡ್ಬಹುದು ನೊಡಿ..!

Published : Feb 14, 2026, 04:02 PM IST

ನಾಗ ಚೈತನ್ಯ ಮತ್ತು ಸಮಂತಾ ಜೋಡಿಯಾಗಿ ನಟಿಸಿದ ಮೊದಲ ಸಿನಿಮಾ 'ಏ ಮಾಯಾ ಚೇಸಾವೆ'. ಈ ಜೋಡಿ ತಮ್ಮ ಅದ್ಭುತ ಕೆಮಿಸ್ಟ್ರಿಯಿಂದ ನಿಜವಾಗಿಯೂ ಪ್ರೇಕ್ಷಕರನ್ನು ಮೋಡಿ ಮಾಡಿದ್ದರು. ಆದರೆ ನಿಜ ಜೀವನದಲ್ಲಿ ಇವರು ಮಾಡಿದ್ದೇ ಬೇರೆ ಎಂಬುದು ಬೇರೆ ವಿಷಯ. ಆದ್ರೂ ಸಿನಿಮಾ ನೋಡಿ…

PREV
16
Top 5 Best Love Stories on Prime Video

ಪ್ರೇಮಿಗಳ ದಿನಾಚರಣೆ ಸಂದರ್ಭದಲ್ಲಿ ನೋಡಲು ಹಲವಾರು ಪ್ರೇಮಕಥೆಯ ಸಿನಿಮಾಗಳಿವೆ. ಅವುಗಳಲ್ಲಿ ಟಾಪ್ 5 ಅತ್ಯುತ್ತಮ ಚಿತ್ರಗಳು ಪ್ರೈಮ್ ವಿಡಿಯೋದಲ್ಲಿ ಲಭ್ಯವಿದೆ. ಪ್ರೇಮಿಗಳ ದಿನದಂದು ಜೋಡಿಗಳು ಈ ಸಿನಿಮಾಗಳನ್ನು ನೋಡಿ ಎಂಜಾಯ್ ಮಾಡಬಹುದು. ಆ ಚಿತ್ರಗಳು ಯಾವುವು ಎಂದು ಈ ಗ್ಯಾಲರಿಯಲ್ಲಿ ನೋಡೋಣ.

26
'ಏ ಮಾಯಾ ಚೇಸಾವೆ'

ನಾಗ ಚೈತನ್ಯ ಮತ್ತು ಸಮಂತಾ ಜೋಡಿಯಾಗಿ ನಟಿಸಿದ ಮೊದಲ ಸಿನಿಮಾ 'ಏ ಮಾಯಾ ಚೇಸಾವೆ'. ಈ ಜೋಡಿ ತಮ್ಮ ಅದ್ಭುತ ಕೆಮಿಸ್ಟ್ರಿಯಿಂದ ನಿಜವಾಗಿಯೂ ಪ್ರೇಕ್ಷಕರನ್ನು ಮೋಡಿ ಮಾಡಿದ್ದರು.

36
'ಆರ್‌ಎಕ್ಸ್ 100'

'ಆರ್‌ಎಕ್ಸ್ 100' ಒಂದು ಬೋಲ್ಡ್ ಲವ್ ಸ್ಟೋರಿ ಚಿತ್ರ. ಈ ಸಿನಿಮಾದಲ್ಲಿ ಕಾರ್ತಿಕೇಯ ಮತ್ತು ಪಾಯಲ್ ರಜಪೂತ್ ನಡುವಿನ ರೊಮ್ಯಾಂಟಿಕ್ ದೃಶ್ಯಗಳು ಯುವಜನತೆಯನ್ನು ಹೆಚ್ಚು ಆಕರ್ಷಿಸುತ್ತವೆ.

46
ಕನ್ಯಾಕುಮಾರಿ

ಸಣ್ಣ ಬಜೆಟ್‌ನಲ್ಲಿ ಬಿಡುಗಡೆಯಾದ 'ಕನ್ಯಾಕುಮಾರಿ' ಚಿತ್ರವು ಪ್ರೈಮ್ ವಿಡಿಯೋದಲ್ಲಿ ಅದ್ಭುತ ಪ್ರತಿಕ್ರಿಯೆ ಗಳಿಸಿಕೊಂಡಿದೆ. ಇದೊಂದು ಸ್ವಚ್ಛ ಪ್ರೇಮಕಥೆಯಾಗಿದ್ದು, ಎಲ್ಲರ ಮನಗೆದ್ದಿದೆ. ಗೀತ್ ಸೈನಿ ಮತ್ತು ಶ್ರೀಚರಣ್ ರಾಚಕೊಂಡ ಈ ಚಿತ್ರದಲ್ಲಿ ಜೋಡಿಯಾಗಿ ನಟಿಸಿದ್ದಾರೆ.

56
ರಾಧೆಶ್ಯಾಮ್

ಪ್ರಭಾಸ್ ಮತ್ತು ಪೂಜಾ ಹೆಗ್ಡೆ ಜೋಡಿಯಾಗಿ ನಟಿಸಿದ ಈ ಪೀರಿಯಾಡಿಕ್ ಲವ್‌ಸ್ಟೋರಿ ಕಮರ್ಷಿಯಲ್ ಆಗಿ ನಿರಾಸೆ ಮೂಡಿಸಿತ್ತು. ಆದರೆ, ಪ್ರೇಮಿಗಳನ್ನು ಆಕರ್ಷಿಸುವಂತಹ ಫೀಲ್ ಗುಡ್ ದೃಶ್ಯಗಳು ಈ ಚಿತ್ರದಲ್ಲಿವೆ.

66
ಸೀತಾರಾಮಂ

ನಿರ್ದೇಶಕ ಹನು ರಾಘವಪುಡಿ ನಿರ್ದೇಶನದ ಈ ಎಮೋಷನಲ್ ಲವ್ ಸ್ಟೋರಿಯಲ್ಲಿ ದುಲ್ಕರ್ ಸಲ್ಮಾನ್ ಮತ್ತು ಮೃಣಾಲ್ ಠಾಕೂರ್ ಜೋಡಿಯಾಗಿ ನಟಿಸಿದ್ದಾರೆ. ಭರ್ಜರಿ ಯಶಸ್ಸು ಕಂಡ ಈ ಸಿನಿಮಾ ಪ್ರೈಮ್ ವಿಡಿಯೋದಲ್ಲಿ ಲಭ್ಯವಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories