ಆಕಾಶ ನೀಲಿ ಬಣ್ಣದ ಲೆಹಂಗಾದಲ್ಲಿ ಮೋಹಕವಾಗಿ ಮಿಂಚಿದ ಮಾಧುರಿ

Published : Jun 08, 2021, 04:56 PM IST

ಆಕಾಶ ನೀಲಿ ಬಣ್ಣದ ಲೆಹಂಗಾದಲ್ಲಿ ಮೋಹಕ ತಾರೆ ಮಾಧುರಿ ಸ್ಕೈಬ್ಲೂ ಕಲರ್‌ನಲ್ಲಿ ಸಖತ್ ಕ್ಯೂಟ್ ಕಾಣಿಸಿದ ನಟಿ

PREV
17
ಆಕಾಶ ನೀಲಿ ಬಣ್ಣದ ಲೆಹಂಗಾದಲ್ಲಿ ಮೋಹಕವಾಗಿ ಮಿಂಚಿದ ಮಾಧುರಿ

ಮಾಧುರಿ ದೀಕ್ಷಿತ್ ಅವರನ್ನು ಯಾವಾಗಲೂ ಸಂಪ್ರದಾಯಿಕ ಉಡುಗೆ ವಿಚಾರಕ್ಕೆ ಬಂದಾಗ ಸಖತ್ ಆಗಿ ಡ್ರೆಸ್ ಮಾಡಿ ಮಿಂಚುತ್ತಾರೆ.

27

ಅವರ ಲೆಹಂಗಾ ಮತ್ತ ಸೀರೆಯ ಲುಕ್‌ಗಳು ನಾಜೂಕಾಗಿ ಪರ್ಫೆಕ್ಟ್ ಆಗಿರುತ್ತವೆ.

37

ನಟಿ ಹೆಚ್ಚಾಗಿ ಲೆಹೆಂಗಾ ಸೆಟ್ ಧರಿಸಿರುತ್ತಾರೆ, ಆದರೂ ಪ್ರತಿ ಬಾರಿಯೂ ಲಹೆಂಗಾದಲ್ಲಿ ಕಾಣಿಸಿಕೊಂಡರೂ ಪ್ರತೀ ಸಲ ಸೋಷಿಯಲ್ ಮೀಡಿಯಾದಲ್ಲಿ ಹೈಲೈಟ್ ಆಗುತ್ತಾರೆ.

47

ಇತ್ತೀಚೆಗೆ, ಟೋರಾನಿ ಲೇಬಲ್‌ನಿಂದ ಬೆರಗುಗೊಳಿಸೋ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

57

ಹೂವಿನ ಕಸೂತಿ ಲೆಹೆಂಗಾದಲ್ಲಿ ನಟಿ ಕಾಣಿಸಿಕೊಂಡಿದ್ದಾರೆ. ಇದಕ್ಕೆ ಪ್ರಿಂಟೆಡ್ ದುಪಟ್ಟಾ ಸಖತ್ ಲುಕ್ ಕೊಟ್ಟಿದೆ.

67

ವಿಠಲ್ದಾಸ್ ಅವರಿಂದ ಶೀತಲ್ ಜಾವೇರಿಯಿಂದ ಬೆಳ್ಳಿ ಆಭರಣಗಳೊಂದಿಗೆ ಲುಕ್ ಕಂಪ್ಲೀಟ್ ಆಗಿದೆ

77

ಬ್ರೈಡಲ್ ಸ್ಟೈಲ್‌ನಲ್ಲಿ ನಟಿಯ ಹೇರ್ ಸ್ಟೈಲ್ ಮಾಡಿದ್ದು, ಕ್ಯೂಟ್ ಆಗಿ ಕಾಣಿಸಿದ್ದಾರೆ ಮಾಧುರಿ

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories