ತಮ್ಮ ಕಂಠಸ್ವರವನ್ನು ಚೆನ್ನಾಗಿ ಕೇಳಿಸುವ ಹಾಗೆ, ಸಿನಿಮಾಗೆ ಬಂದಾಗಿನಿಂದಲೂ ಪ್ರಾಕ್ಟೀಸ್ ಮಾಡ್ತಿದ್ದಾರೆ ತಮಿಳು ಸೂಪರ್ ಸ್ಟಾರ್ ರಜನಿಕಾಂತ್. ನಿಮ್ಮ ವಾಯ್ಸ್ ರಹಸ್ಯ ಏನು? ಅಂತ ಕೇಳಿದರೆ,. “ಬೆಳಗ್ಗೆ ಎದ್ದ ತಕ್ಷಣ ಜೀರಿಗೆ ಹಾಕಿ ಕುದಿಸಿದ ಬಿಸಿ ನೀರನ್ನು ಬಾಯಲ್ಲಿ ಹಾಕಿಕೊಂಡು, ಸ್ವಲ್ಪ ಹೊತ್ತಿನವರೆಗೂ ಆಯಿಲ್ ಪುಲ್ಲಿಂಗ್ ಮುಕ್ಕಳಿಸ್ತೀನಿ. ಇದನ್ನು ಸ್ವಲ್ಪ ಹೊತ್ತು ಮಾಡ್ತೀನಿ.