ಸೌಂದರ್ಯ ಸೌತ್ ಜೊತೆ ಹಿಂದಿನಲ್ಲೂ ಆಕ್ಟ್ ಮಾಡಿದ್ರು. ಆಲ್ಮೋಸ್ಟ್ ಎಲ್ಲ ಟಾಪ್ ಹೀರೋಗಳ ಜೊತೆ ಸ್ಕ್ರೀನ್ ಶೇರ್ ಮಾಡಿದ್ರು. ಚಿರಂಜೀವಿ, ನಾಗಾರ್ಜುನ, ವೆಂಕಟೇಶ್ ಜೊತೆ ಜಾಸ್ತಿ ಮೂವೀಸ್ ಮಾಡಿದ್ರು. ಆದ್ರೆ ಬಾಲಕೃಷ್ಣ ಜೊತೆ ಎರಡೇ ಸಿನಿಮಾ ಮಾಡಿದ್ರು. ಒಂದು ಫುಲ್ ಮೂವಿ ಆದ್ರೆ, ಇನ್ನೊಂದು ಅರ್ಧಕ್ಕೆ ನಿಂತುಹೋಯ್ತು.