110
ಸೋನಂ ಸಿಕ್ಕಾಪಟ್ಟೆ ಫುಡಿ, ಕ್ರೆವಿಂಗ್ಸ್ ಕಂಟ್ರೋಲ್ ಮಾಡ್ಲಿಕ್ಕೇ ಆಗೋಲ್ವಂತೆ. ತಿಂದಷ್ಟೇ ವರ್ಕ್‌ಔಟ್ ಮಾಡುತ್ತಾರಂತೆ.

Subscribe to get breaking news alertsSubscribe 210
ಕ್ಲಾಸಿಕಲ್ ಡ್ಯಾನ್ಸ್ ಟ್ರೈನಿಂಗ್ ಪಡೆದುಕೊಂಡಿದ್ದಾರೆ.

310
ಸೋನಂ ಎಕ್ಸ್- ಬಾಯ್‌ಫ್ರೆಂಡ್ ಆಕೆಗೆ ಬಾಡಿ ಶೇಮಿಂಗ್ ಮಾಡಿದ್ದಕ್ಕೇ ಫಿಟ್ನೆಸ್ ಅನ್ನು ಚಾಲೆಂಜಿಂಗ್ ಆಗಿ ಸ್ವೀಕರಿಸಿದರಂತೆ.

410
ವಿದ್ಯಾಭ್ಯಾಸ ಮಾಡುತ್ತಿರುವಾಗಲೇ ಸೋನಂ ಹೋಟೆಲ್‌ವೊಂದರಲ್ಲಿ waitress ಆಗಿ ಕೆಲಸ ಮಾಡಿದ್ದಾರೆ.

510
ಸಂಜಯ್ ಲೀಲಾ ಬಾನ್ಸಾಲಿ ಒತ್ತಾಯಿಸಿದ ಕಾರಣ ಸೋನಂ ಚಿತ್ರರಂಗ ಪ್ರವೇಶಿಸಿದರು.

610
ರಣವೀರ್ ಸಿಂಗ್ ಸೋನಂ ಕಪೂರ್‌ನ ದೂರದ ಸಂಬಂಧಿ
ರಣವೀರ್ ಸಿಂಗ್ ಸೋನಂ ಕಪೂರ್‌ನ ದೂರದ ಸಂಬಂಧಿ
710
ಸೋನಂಗೆ ಪರ್ಫ್ಯೂಮ್ ಕ್ರೇಜ್ ವಿಪರೀತವಿದೆಯಂತೆ.
ಸೋನಂಗೆ ಪರ್ಫ್ಯೂಮ್ ಕ್ರೇಜ್ ವಿಪರೀತವಿದೆಯಂತೆ.
810
ಬಾಲಿವುಡ್ ಎವರ್‌ಗ್ರೀನ್ ಹೀರೋ ಅನಿಲ್ ಕಪೂರ್‌ರ ಮಗಳು ಸೋನಂ. ಹರ್ಷವರ್ಧನ್ ಹಾಗೂ ರಿಯಾ ಇವರ ಒಡ ಹುಟ್ಟಿದವರು.

910
2018ರಲ್ಲಿ ಆನಂದ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

1010
ಆನಂದ್ ವೃತ್ತಿಯಲ್ಲಿ ಬ್ಯುಸನೆಸ್ ಮ್ಯಾನ್, ತನ್ನದೇ ಶೂ ಬ್ರ್ಯಾಂಡ್ ತೆರೆದಿದ್ದಾರೆ.