ಸೂರ್ಯ ಮನೆಯಲ್ಲಿ ಔತಣಕೂಟ
ಸೂರ್ಯ - ಜ್ಯೋತಿಕಾ ಮನೆ ಪಾರ್ಟಿಯಲ್ಲಿ ನಟಿಯರಾದ ತ್ರಿಷಾ, ರಮ್ಯಾ ಕೃಷ್ಣನ್, ರಾಧಿಕಾ ಶರತ್‌ಕುಮಾರ್, ವಿಜಯ್ ಟಿವಿ ಆಂಕರ್‌ಗಳಾದ ಡಿಡಿ ನೀಲಕಂಠನ್, ವಿಜೆ ರಮ್ಯಾ, ಡ್ಯಾನ್ಸ್ ಡೈರೆಕ್ಟರ್ ಬೃಂದಾ ಭಾಗವಹಿಸಿದ್ದರು. ಅವರೊಂದಿಗೆ ಸೂರ್ಯ ಸೆಲ್ಫಿ ತೆಗೆದುಕೊಂಡಿದ್ದಾರೆ. ಆ ಫೋಟೋ ಕೂಡ ವೈರಲ್ ಆಗುತ್ತಿದೆ.