ಲಕ್ಷ ಬೆಲೆ ಬಾಳುವ ಶೂಗಳನ್ನು ಹೊಂದಿರುವ ಖ್ಯಾತ ನಟರಿವರು!
ಸಿನಿಮಾ ನಟಿಯರಿಗೆ ಹ್ಯಾಂಡ್‌ಬ್ಯಾಕ್, ಜಾಕೇಟ್ ಹಾಗೂ ಮೇಕಪ್ ಮೇಲೆ ಎಷ್ಟು ಕ್ರೇಜ್ ಇರುತ್ತೋ, ಹಾಗೇ ನಟರಿಗೆ ಶೂ ಮತ್ತು ಕಾರು ಮೇಲೆ ಸಿಕ್ಕಾಪಟ್ಟೆ ಕ್ರೇಜ್ ಇರುತ್ತದೆ. ಹಾಗಾದರೆ ಬಾಲಿವುಡ್‌ನಲ್ಲಿ ಅತಿ ದುಬಾರಿ ಶೂಗಳನ್ನು ಹೊಂದಿರುವ ನಟರು ಇವರೆ ನೋಡಿ...