ಈ ಬಾರಿ ಮಾಸ್ಕ್‌ ಧರಿಸಿ ಪ್ರತ್ಯಕ್ಷನಾದ ಸ್ಪೈಡರ್ ಮ್ಯಾನ್..!

First Published | Nov 7, 2020, 3:43 PM IST

ಸ್ಪೈಡರ್ ಮ್ಯಾನ್ 3 ಸಿನಿಮಾದ ಶೂಟಿಂಗ್ ಪ್ರಗತಿಯಲ್ಲಿದ್ದು, ಈ ನಡುವೆ ಸೂಪರ್ ಫೋಟೋ ಒಂದನ್ನು ಶೇರ್ ಮಾಡಿಕೊಂಡಿದ್ದಾರೆ ಹೀರೋ ಟಾಮ್.

ಟಾಮ್ ಹಾಲೆಂಡ್ ಸ್ಪೈಡರ್ ಮ್ಯಾನ್ 3 ಸೆಟ್‌ನಿಂದ ಮೊದಲ ಫೋಟೋ ಶೇರ್ ಮಾಡಿದ್ದಾರೆ. ಫೊಟೋದಲ್ಲಿ ಸ್ಪೈಡರ್ ಮ್ಯಾನ್ ಕೂಡಾ ಮಾಸ್ಕ್ ಧರಿಸಿದ್ದು, ಫೋಟೋ ಈಗ ವೈರಲ್ ಆಗಿದೆ.
ಮಾಸ್ಕ್ ಧರಿಸಿ, ನಾನೆರಡನ್ನು ಧರಿಸಿದ್ದೇನೆ ಎಂದು ಕ್ಯಾಪ್ಶನ್ ಕೊಟ್ಟಿದ್ದಾರೆ. ಸ್ಪೈಡರ್ ಮ್ಯಾನ್: ಫಾರ್ ಫ್ರಂ ಹೋಂ 2019ರಲ್ಲಿ ರಿಲೀಸ್ ಆಗಿತ್ತು.
Tap to resize

ಇದರಲ್ಲಿ ಪೀಟರ್ ಪಾರ್ಕರ್ ಐಡೆಂಟಿಟಿ ಸ್ಪೈಡರ್ ಮ್ಯಾನ್ ಆಗಿ ರಿವೀಲ್ ಆಗಿತ್ತು.
ಸಿನಿಮಾ ಹಕ್ಕು ಪಡೆದಿರುವ ಸೋನಿ ಸ್ಟುಡಿಯೋ, ಈ ಮೊದಲು ಜೇಮಿ ಫಾಕ್ಸ್ ಸಿನಿಮಾದಲ್ಲಿ ಎಲೆಕ್ಟ್ರೋ ರೋಲ್ ಮಾಡಲಿದ್ದಾರೆ ಎಂದಿತ್ತು. ಸ್ಪೈಡರ್‌ ಮ್ಯಾನ್ 2ನಲ್ಲಿ ಆತ ಆಂಡ್ರ್ಯೂ ಗಾರ್ಫೀಲ್ಡ್‌ಗೆ ಎದುರಾಗಿ ಅಭಿನಯಿಸಿದ್ದರು.
ಎರಡೂ ಸಿನಿಮಾ ನಿರ್ದೇಶಿಸಿದ ಜಾನ್ ವ್ಯಾಟ್ ಸಿನಿಮಾ ನಿರ್ದೇಶಿಸಲಿದ್ದಾರೆ. 2021 ಡಿಸೆಂಬರ್ 17ಕ್ಕೆ ಸ್ಪೈಡರ್ ಮ್ಯಾನ್ 3 ರಿಲೀಸ್ ಆಗಲಿದೆ ಎಂದು ಹೇಳಲಾಗಿದೆ.

Latest Videos

click me!