ಪವರ್, ಸರ್ದಾರ್ ಗಬ್ಬರ್ ಸಿಂಗ್, ಜೈ ಲವಕುಶ, ವೆಂಕಿ ಮಾಮ, ವಾಲ್ತೇರು ವೀರಯ್ಯ ಸಿನಿಮಾಗಳ ನಿರ್ದೇಶಕ ಬಾಬಿ ಇತ್ತೀಚೆಗೆ ಬಾಲಯ್ಯ ಜೊತೆ ಡಾಕು ಮಹಾರಾಜ್ ಸಿನಿಮಾ ಮಾಡಿ ಸೂಪರ್ ಹಿಟ್ ಕೊಟ್ಟಿದ್ದಾರೆ. ಬಾಬಿ ಲವ್ ಸ್ಟೋರಿ ಸಿನಿಮಾ ಮಾಡಿಲ್ಲ. ಆದ್ರೆ ಬಾಬಿ ರಿಯಲ್ ಲೈಫ್‌ನಲ್ಲಿ ಎಮೋಷನಲ್ ಲವ್ ಸ್ಟೋರಿ ಇದೆ. ಚೆಸ್ ಚಾಂಪಿಯನ್ ಹಾರಿಕ ಸಹೋದರಿ ಅನುಷಾ ಅವರನ್ನ ಪ್ರೀತಿಸಿ ಮದುವೆಯಾಗಿದ್ದಾರೆ. ಅವರದ್ದು ದೊಡ್ಡ ಫ್ಯಾಮಿಲಿ, ಶ್ರೀಮಂತ ಕುಟುಂಬ.