2017 ರಿಂದ ನಾನು ಪ್ರೆಗ್ನೆಂಟ್ ಆಗಿದ್ದೇನೆ - ಸಮಂತಾ ಅಕ್ಕಿನೇನಿ ಹೇಳುತ್ತಾರೆ
First Published | Aug 30, 2020, 3:01 PM ISTಟಾಲಿವುಡ್ ಟಾಪ್ ನಟಿ ಸಮಂತಾ ಅಕ್ಕಿನೇನಿ. ನಟನೆಯ ಜೊತೆ ತನ್ನ ಸ್ಟೈಲ್‌ಗೆ ಫೆಮಸ್ ಈ ಚೆಲುವೆ. ಸಹ ನಟ ಹಾಗೂ ತಮಿಳಿನ ಟಾಪ್ ನಟರಲ್ಲಿ ಒಬ್ಬರಾಗಿರುವ ನಾಗಚೈತನ್ಯರನ್ನು ಮದುವೆಯಾಗಿದ್ದಾರೆ ಈ ನಟಿ,
ಈ ಕಪಲ್ ಸೌತ್‌ನ ಮೋಸ್ಟ್ ಲವಿಂಗ್ ಕಪಲ್‌ಗಳಲ್ಲಿ ಒಬ್ಬರು. ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್ ಇರುವ ಇವರು ಇತ್ತೀಚೆಗೆ ಫ್ಯಾನ್ಸ್‌ಗಳ ಪ್ರಶ್ನೆಗೆ ಉತ್ತರಿಸಿದರು. ನಟಿಯ ಪ್ರೆಗ್ನೆಂಸಿ ಬಗ್ಗೆ ಪ್ಯಾನ್ ಕೇಳಿದ ಪ್ರಶ್ನೆಗೆ ಏನು ಉತ್ತರಿಸಿದ್ದಾರೆ ನೋಡಿ ಸಮಂತಾ.