ಅನುಷ್ಕಾ ಅಲ್ವಂತೆ ಪ್ರಭಾಸ್‌ ಕೈ ಹಿಡಿಯಲಿರುವ ನಟಿ ! ಯಾರಪ್ಪಾ ಈ ಅದೃಷ್ಟ ದೇವತೆ ?

First Published | Apr 27, 2020, 4:04 PM IST

ಟಾಲಿವುಡ್‌ನಲ್ಲಿ ಈಗ ಕೇಳಿ ಬರುತ್ತಿದೆ ಮಂಗಳವಾದ್ಯ, ನಟ ಪ್ರಭಾಸ್‌ಗೆ ಕೂಡಿ ಬಂತು ಕಂಕಣ ಭಾಗ್ಯ. ಹುಡುಗಿಯಾರೆಂದು ನೀವೇ ನೋಡಿ.....
 

ನಟಿ, ನಿರ್ಮಾಪಕಿ ಹಾಗೂ ನೃತ್ಯಗಾರ್ತಿ ನಿಹಾರಿಕ ಕೋಣಿದೆಲ.
ನಟ ಹಾಗೂ ನಿರ್ಮಾಪಕ ಮೆಗಾಸ್ಟಾರ್ ಚಿರಂಜೀವಿ ಅವರ ಸಹೋದರ ನಾಗೇಂದ್ರ ಬಾಬು ಪುತ್ರಿ ನಿಹಾರಿಕ .
Tap to resize

ಚಿರಂಜೀವಿ ಹಾಗೂ ಪವನ್‌ ಕಲ್ಯಾಣ್ ಸೋದರ ಸೊಸೆ.
ನಿಹಾರಿಕ ಸಹೋದರ ವರುಣ್‌ ತೇಜ್‌ ಟಾಲಿವುಡ್‌ ನಟ.
ರಾಮಚರಣ್‌, ಅಲ್ಲು ಅರ್ಜುನ್‌ ಹಾಗೂ ಅಲ್ಲು ಸಿರೀಶ್ ಅವರ ಸಹೋದರಿ.
'ಫಿಂಕ್ ಎಲಿಫ್ಯಾಂಟ್‌ ಪಿಚ್ಚರ್ಸ್‌' ನಿರ್ಮಾಣ ಸಂಸ್ಥೆಯ ನಿರ್ಮಾಪಕಿ ನಿಹಾರಿಕ
'Dhee unlimited dance show'ನಲ್ಲಿ ನಿರೂಪಕಿಯಾಗಿ ಕಿರುತೆರೆಗೆ ಕಾಲಿಟ್ಟರು.
ವೆಬ್‌ ಸೀರಿಸ್‌ನಲ್ಲಿ ನಟಿಸಿ ನಿರ್ಮಾಣ ಮಾಡಿದ್ದಾರೆ.
ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿರುವ ಫೋಟೋಗಳಿವು
ಪ್ರಭಾಸ್‌ನನ್ನು ಮದುವೆಯಾಗುವುದು ಸುಳ್ಳು ಸುದ್ದಿ, ಗಾಳಿ ಮಾತು ಎಂದು ನೀಹಾರಿಕ ಹೇಳಿದ್ದಾರೆ.

Latest Videos

click me!