ಅಲ್ಲು ಅರ್ಜುನ್-ಸ್ನೇಹ ಮೊದಲು ಭೇಟಿಯಾದದ್ದು ಫ್ರೆಂಡ್ ಮದುವೆಯಲ್ಲಿ.

210
ಅರ್ಜುನ್‌ಗೆ ಅದು ಲವ್ ಅಟ್ ಫಸ್ಟ್ ಸೈಟ್
ಅರ್ಜುನ್‌ಗೆ ಅದು ಲವ್ ಅಟ್ ಫಸ್ಟ್ ಸೈಟ್
310
ಹೈದ್ರಾಬಾದ್‌ನಲ್ಲಿ ನೆಲೆಸಿರುವ ಖ್ಯಾತ ಉದ್ಯಮಿಯ ಪುತ್ರಿ ಸ್ನೇಹ

410
USನಲ್ಲಿ ವಿದ್ಯಾಭ್ಯಾಸ ಮುಗಿಸಿ ವಾಪಸ್ಸಾದ ಸ್ನೇಹ ಮೊದಲು ಪಾಲ್ಗೊಂಡ ಮದುವೆಯಲ್ಲಿ ಅರ್ಜುನ್‌ರನ್ನು ಭೇಟಿ ಮಾಡಿದರು.

510
ಸ್ನೇಹ ಫ್ರೆಂಡ್ ಬಳಿ ಮೊದಲು ನಂಬರ್ ಪಡೆದುಕೊಂಡು ಅರ್ಜುನ್ ಆಕೆಯನ್ನು ಡಿನ್ನರ್‌ಗೆ ಇನ್‌ವೈಟ್ ಮಾಡಿದರಂತೆ.

610
ಇವರಿಬ್ಬರ ಪ್ರೀತಿ ಮಾಧ್ಯಮದಲ್ಲಿ ಹರಿದಾಡುತ್ತಿದ್ದಾಗ ಕುಟುಂಬಸ್ಥರಿಗೆ ತಿಳಿದು ಬಂದಿತ್ತು.

710
ಅರ್ಜುನ್ ತಂದೆ ಮದುವೆ ವಿಚಾರವನ್ನು ಸ್ನೇಹ ಮನೆಯಲ್ಲಿ ಪ್ರಸ್ತಾಪಿಸಿದಾಗ ಒಪ್ಪಿಗೆ ಸಿಕ್ಕಿರಲಿಲ್ಲ.

810
ಇಬ್ಬರು ನಿರ್ಧರಿಸಿ ಎರಡು ಕುಟುಂಬದವರನ್ನು ಭೇಟಿ ಮಾಡಿಸಿ ಮದುವೆಗೆ ಗ್ರೀನ್ ಸಿಗ್ನಲ್ ಪಡೆದುಕೊಂಡರು.

910
ಮಾರ್ಚ್ 6, 2011ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು

1010
ಈ ಕ್ಯೂಟ್ ಕಪಲ್‌ಗೆ ಇಬ್ಬರು ಮುದ್ದಾದ ಮಕ್ಕಳಿದ್ದಾರೆ

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.