ಮಾಡರ್ನ್ ಲುಕ್‌ನಲ್ಲಿ ಸೌಂದರ್ಯ ರಿವೀಲ್ ಮಾಡಿದ ರಾಶಿ ಖನ್ನಾ: ಫೋಟೋಸ್ ನೋಡಿದ ಕಾಜಲ್ ಹೀಗಾ ಅನ್ನೋದು!

Published : Oct 29, 2023, 01:30 AM IST

ಟಾಲಿವುಡ್‌ಗೆ ಎಂಟ್ರಿ ಕೊಟ್ಟ ರಾಶಿ ಖನ್ನಾ ನಂತರ ಗೋಪಿಚಂದ್ ಜೊತೆಗಿನ 'ಜಿಲ್' ಚಿತ್ರದ ಮೂಲಕ ತೆಲುಗು ಪ್ರೇಕ್ಷಕರ ಹೃದಯ ಕದ್ದಿದ್ದಾರೆ. ಇತ್ತೀಚೆಗೆ ರಾಶಿ ಖನ್ನಾ ತಮಿಳು, ಹಿಂದಿ ಸಿನಿಮಾದಲ್ಲಿಯೂ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಅವರ ಲೇಟೆಸ್ಟ್ ಫೋಟೋಸ್ ವೈರಲ್ ಆಗಿದೆ.

PREV
17
ಮಾಡರ್ನ್ ಲುಕ್‌ನಲ್ಲಿ ಸೌಂದರ್ಯ ರಿವೀಲ್ ಮಾಡಿದ ರಾಶಿ ಖನ್ನಾ: ಫೋಟೋಸ್ ನೋಡಿದ ಕಾಜಲ್ ಹೀಗಾ ಅನ್ನೋದು!

ರಾಶಿ ಖನ್ನಾ ಟಾಲಿವುಡ್ ವಲಯದ ಅತ್ಯಂತ ಸುಂದರ ನಟಿಯರಲ್ಲಿ ಒಬ್ಬರಾಗಿದ್ದು, ಉತ್ತಮ ನಟನೆಯಿಂದ ಪ್ರೇಕ್ಷಕರ ಗಮನ ಸೆಳೆದಿದ್ದಾರೆ. ಇದೀಗ ಅವರು ಶೇರ್ ಮಾಡಿರುವ ಹಾಟ್ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. 

27

ರಾಶಿ ಖನ್ನಾ ಕ್ರೀಮ್ ಮಾಡರ್ನ್ ಡ್ರೆಸ್ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಅವರ ಫೋಟೋಗಳಿಗೆ ನೆಟ್ಟಿಗರು ಬೋಲ್ಡ್ ಕಮೆಂಟ್‌ಗಳನ್ನು ಮಾಡುತ್ತಿದ್ದಾರೆ. ಇತರರು ಇದಕ್ಕಿಂತ ಬೇರೆ ಬಣ್ಣವನ್ನು ಧರಿಸಲು ಸಲಹೆ ನೀಡಿದ್ದಾರೆ.

37

ರಾಶಿ ಖನ್ನಾ ಹಂಚಿಕೊಂಡ ಫೋಟೋಗಳಿಗೆ ಲೈಕ್ಸ್ ಹಾಗೂ ಕಾಮೆಂಟ್‌ಗಳ ಸುರಿಮಳೆಯಾಗಿದೆ ಸಿಕ್ಕಿದೆ. ಈ ಸುಂದರವಾದ ನಟಿ ತನ್ನ ಸೌಂದರ್ಯವನ್ನು ತೋರಿಸುತ್ತಾ ಫ್ರೀ ಹೇರ್ ಬಿಟ್ಟು ಸ್ಮೈಲ್ ಮಾಡಿದ್ದಾರೆ.

47

ಹಾಟ್ ಫೋಟೋಶೂಟ್ ಮೂಲಕ ನೆಟ್ಟಿಗರ ಮನಸೂರೆಗೊಳ್ಳುತ್ತಿರುವ ರಾಶಿ ಖನ್ನಾ, ಸಿನಿಮಾಗಳಲ್ಲಿ ಇಂಪ್ರೆಸ್ ಮಾಡಲು ಸಾಧ್ಯವಾಗುತ್ತಿಲ್ಲ. ಇನ್ನು ರಾಶಿ ಖನ್ನಾ ಪೋಟೋಗಳನ್ನು ನೋಡಿದ ನಟಿ ಕಾಜಲ್ ಆಗರ್‌ವಾಲ್ ಸ್ಟನ್ನರ್ (ಅದ್ಬುತ) ಎಂದು ಪ್ರತಿಕ್ರಿಯೆ ನೀಡಿದ್ದಾರೆ.

57

ದಿಲ್ಲಿ ಚೆಲುವೆ ಹಲವು ಸಿನಿಮಾಗಳಲ್ಲಿ ನಟಿಸಿದರೂ ಅಷ್ಟಾಗಿ ಮನ್ನಣೆ ಸಿಕ್ಕಿರಲಿಲ್ಲ. ತೆಲುಗಿನಲ್ಲಿ ಬಹುತೇಕ ಎಲ್ಲಾ ಸ್ಟಾರ್ ಹೀರೋಗಳ ಜೊತೆ ನಟಿಸಿದ್ದಾರೆ ಈ ಬಾಲಿವುಡ್ ಬ್ಯೂಟಿ. ಆದರೆ, ಸ್ಟಾರ್ ಹೀರೋಯಿನ್ ಆಗಲು ಸಾಧ್ಯವಾಗಲಿಲ್ಲ.

67

ರಾಶಿ ಖನ್ನಾ ಕೊನೆಯದಾಗಿ ಶಾಹಿದ್ ಕಪೂರ್ ಜೊತೆ ಫರ್ಜಿ ವೆಬ್ ಸಿರೀಸ್​ನಲ್ಲಿ ನಟಿಸಿದ್ದರು. ಇದು ಸೂಪರ್ ಹಿಟ್ ಆಗಿತ್ತು. ಜೊತೆಗೆ ಇದು ಶಾಹಿದ್ ಅವರಿಗೆ ಮೊದಲ ಒಟಿಟಿ ಪ್ರಾಜೆಕ್ಟ್ ಆಗಿತ್ತು.

77

ರಾಶಿ ಖನ್ನಾ ಸದಾ ತಮ್ಮ ಫೋಟೋಗಳಿಂದ ಪಡ್ಡೆ ಹೈಕ್ಳ ಹೃದಯಕ್ಕೆ ಬೆಂಕಿ ಇಡುತ್ತಾರೆ. ತಮ್ಮ ಇನ್​ಸ್ಟಾಗ್ರಾಂ ತುಂಬೆಲ್ಲ ಹಾಟ್​ ಫೋಟೋಗಳಿಂದಲೇ ತುಂಬಿ ಹೋಗಿದೆ.

Read more Photos on
click me!

Recommended Stories