ಡಿಪ್ರೆಷನ್‌ ಎದುರಿಸುತ್ತಿರುವ 'ಕಿರಾತಕ' ನಟಿಯ ರಿಯಲ್‌ ಮುಖವಿದು!

First Published | Feb 3, 2020, 4:12 PM IST

'ಕಿರಾತಕ' ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಪಾದಾರ್ಪಣೆ ಮಾಡಿದ ಕಾಲಿವುಡ್‌ ನಟಿ ಒವಿಯಾ ತಮಿಳು 'ಬಿಗ್ ಬಾಸ್‌ ಸೀಸನ್-1' ಮೂಲಕ ಪ್ರೇಕ್ಷಕರ ಮನ ಗೆದ್ದವಳು. ಇತ್ತೇಚೆಗೆ ಡಿಪ್ರೆಷನ್‌ನಲ್ಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿತ್ತು, ಅಷ್ಟಕ್ಕೂ ಒವಿಯಾ ಯಾರು? ಇಲ್ಲಿದೆ ನೋಡಿ..
 

ಒವಿಯಾ ಹುಟ್ಟಿದ್ದು ಏಪ್ರಿಲ್ 29,1991ರಲ್ಲಿ
ಒವಿಯಾ ಮಾಡಲ್‌ ಕಮ್‌ ನಟಿ.
Tap to resize

BA ಫಂಕ್ಷನಲ್‌ ಇಂಗ್ಲೀಷ್‌ನಲ್ಲಿ ಪದವಿ ಪಡೆದಿದ್ದಾರೆ.
ಕಮಲ್ ಹಾಸನ್‌ ನಡೆಸಿಕೊಡುವ ಬಿಗ್ ಬಾಸ್‌ ತಮಿಳು ಕಾರ್ಯಕ್ರಮದಲ್ಲಿ ಸ್ಪರ್ಧಿಯಾಗಿದ್ದರು.
2007ರಲ್ಲಿ 'ಕಾಂಗರೂ ' ಚಿತ್ರದ ಮೂಲಕ ಮಾಲಿವುಡ್‌ಗೆ ಕಾಲಿಟ್ಟರು.
2011ರಲ್ಲಿ ಯಶ್‌ ಜೊತೆ 'ಕಿರಾತಕ' ಚಿತ್ರದಲ್ಲಿ ಅಭಿನಯಿಸಿದ್ದಾರೆ.
2016ರಲ್ಲಿ 'ಮಿಸ್ಟರ್‌ ಮೊಮ್ಮಗ' ಚಿತ್ರದಲ್ಲಿ ಕಾರ್ತಿಕ ಪಾತ್ರದಲ್ಲಿ ಮಿಂಚಿದ್ದಾರೆ.
2018ರಲ್ಲಿ '90 ML'ಚಿತ್ರದಲ್ಲಿ 'ಮಾರಣ ಮುತ್ತು' ಹಾಡನ್ನು ಹಾಡಿದ್ದಾರೆ.
2012ರಲ್ಲಿ 'ಎಡಿಸನ್‌ ಬೆಸ್ಟ್‌ ನಟಿ' ಪ್ರಶಸ್ತಿ ಪಡೆದುಕೊಂಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳು 'ಒವಿಯಾ ಆರ್ಮಿ' ಎಂದು ಫೇಜ್‌ ತೆರೆದಿದ್ದಾರೆ.

Latest Videos

click me!