ಬಾಲಿವುಡ್ ಡಿಂಪಲ್ ಕ್ವೀನ್ ದೀಪಿಕಾ ಪಡುಕೋಣೆ ತಮ್ಮ ಚಿತ್ರದ ಪಾತ್ರ ಆಯ್ಕೆಯಲ್ಲಿ ಸಿಕ್ಕಾಪಟ್ಟೆ ಚೂಸಿ. ಸ್ಯಾಂಡಲ್‌ವುಡ್‌ನ ಐಶ್ವರ್ಯಾ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಡಿಪ್ಪಿ ಬಿ-ಟೌನ್ ಬೇಡಿಕೆಯ ನಟಿ. ಕಾಲ್ ಶೀಟ್ ಫ್ರೀ ಇಲ್ಲದಷ್ಟು ಬ್ಯುಸಿಯಾಗಿರುವ ಡಿಪ್ಪಿ ಡಿಫರೆಂಟ್ ಫಿಲ್ಮ್ ಲುಕ್‌ಗಳು ಇಲ್ಲಿವೆ...