ತಮಿಳು ವಾಹಿನಿಯ ನಿರೂಪಕಿ, ಸೆಲೆಬ್ರಿಟಿ ಹೋಸ್ಟ್ ಸತ್ಯಪ್ರಿಯಾ.
ಬ್ಯುಸಿನೆಸ್ ಅಡ್ಮಿನಿಷ್ಟ್ರೇಶನ್ ಪದ ವೀಧರೆ.
Puthiya Thalaimurai ವಾಹಿನಿಯಲ್ಲಿ ಕೆಲ ವರ್ಷಗಳ ಕಾಲ ಸುದ್ದಿ ವಾಚಕರಾಗಿದ್ದರು.
ಸ್ಟಾರ್ ವಿಜಯ ವಾಹಿನಿಯಲ್ಲಿ 'ಕಲ್ಯಾಣಂ ಮುದಲ್ ಕಾದಲ್ ವರಲ್'ನಲ್ಲಿ ಅಭಿನಯಿಸಿದ್ದಾರೆ.
2015ರಲ್ಲಿ ಸೆಲೆಬ್ರಿಟಿ ಕಾರ್ಯಕ್ರಮ 'ಜೋಡಿ ನಂ.1' ನಿರೂಪಣೆ ಮಾಡಿದ್ದಾರೆ.
ಇನ್‌ಸ್ಟಾಗ್ರಾಂನಲ್ಲಿ 2.1 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ.
ಈ ಪೋಟೋಗಳನ್ನು ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದಾರೆ.
2017ರಲ್ಲಿ 'Meyaadha maan' ಸತ್ಯಪ್ರಿಯಾಳ ಮೊದಲ ಸಿನಿಮಾ.
ತಮಿಳು ಭಾಷಾ ಸಿನಿಮಾಗಳನ್ನು ಹೊರತು ಪಡಿಸಿ ಬೇರೆ ಭಾಷೆಯಲ್ಲಿ ನಟಿಸಲು ಇಷ್ಟ ಪಡುವುದಿಲ್ಲವಂತೆ.
ಈ ಹಿಂದೆ ಸತ್ಯ ಪ್ರಿಯಾ ಡ್ರೆಸಿಂಗ್ ವಿಚಾರದ ಬಗ್ಗೆ ಗಾಸಿಪ್ ಹುಟ್ಟಿತ್ತು. ಆದರೆ ಪ್ರಿಯಾ ಆಫ್ ಕ್ಯಾಮೆರ ಮೇಕಪ್‌ಲೆಡ್ ಹಾಗೂ ನಾರ್ಮಲ್ ಲುಕ್ ಪ್ರಿಫರ್ ಮಾಡುತ್ತಾರಂತೆ.
Suvarna News