21 ರಿಂದ 25ರೊಳಗೆ ಕನ್ಯತ್ವ ಕಳ್ಕೋಬೇಕು; ಸೆಕ್ಸ್‌ ಬಗ್ಗೆ ನಟಿ ಅತುಲ್ಯಾ ರವಿ ಹೇಳಿಕೆ ವೈರಲ್

Published : Apr 20, 2024, 10:52 AM IST

ಮದುವೆಗೂ ಮುನ್ನ ವರ್ಜಿನಿಟಿ ಕಳೆದುಕೊಳ್ಳುವುದು ತಪ್ಪು...ಏನೇ ಇದ್ದರೂ ಮದುವೆ ಆದ ಮೇಲೆ ಎಂದ ತಮಿಳು ನಟಿ ಅತುಲ್ಯಾ....

PREV
18
21 ರಿಂದ 25ರೊಳಗೆ ಕನ್ಯತ್ವ ಕಳ್ಕೋಬೇಕು; ಸೆಕ್ಸ್‌ ಬಗ್ಗೆ ನಟಿ ಅತುಲ್ಯಾ ರವಿ ಹೇಳಿಕೆ ವೈರಲ್

ಯುಟ್ಯೂಬ್ ಕಿರುಚಿತ್ರಗಳಲ್ಲಿ ಮಿಂಚುತ್ತಿದ್ದ ಅತುಲ್ಯಾ ರವಿ 2017ರಲ್ಲಿ  ತಮಿಳಿನ ಕಾದಲ್ ಕಣ್ ಕಟ್ಟುದೆ ಸಿನಿಮಾದಲ್ಲಿ ನಟಿಸಿ....ಸಖತ್ ಬ್ಯುಸಿಯಾಗಿಬಿಟ್ಟರು.

28

ಇದೀಗ ಅತುಲ್ಯಾ ರವಿ ಮೊದಲ ಸಲ ಬೋಲ್ಡ್‌ ಸ್ಟೇಟ್‌ಮೆಂಟ್‌ ನೀಡಿ ಸುದ್ದಿಯಲ್ಲಿದ್ದಾರೆ. ಮದುವೆಯ ನಂತರ ಸೆಕ್ಸ್‌ ಒಳ್ಳೆಯದು ಮತ್ತು ಯಾವ ವಯಸ್ಸಿನಲ್ಲಿ ಕನ್ಯತ್ವ ಕಳೆದುಕೊಳ್ಳಬೇಕು ಎಂದು ಹೇಳಿದ್ದಾರೆ. 

38

ಕನ್ಯತ್ವ (virginity) ಕಳೆದುಕೊಳ್ಳಲು ಸರಿಯಾದ ವಯಸ್ಸು ಯಾವುದು ಎಂದು ಪ್ರಶ್ನೆ ಮಾಡಲಾಯಿತು. ಇದಕ್ಕೆ ಉತ್ತರಿಸಿದ ಅತುಲ್ಯಾ, ನನ್ನ ಪ್ರಕಾರ 21 ರಿಂದ 25 ವರ್ಷದ ಒಳಗೆ ಸೂಕ್ತ ಎಂದಿದ್ದಾರೆ. 

48

ಈ ಪ್ರಶ್ನೆಯ ಬಳಿಕ  ಮದುವೆಗೂ ಮುನ್ನ ಲೈಂಗಿಕ ಕ್ರಿಯೆ ನಡೆಸುವುದು ಸರಿಯೇ ಅಥವಾ ಮದುವೆ ಆದಮೇಲೆ ಇವನ್ನೆಲ್ಲಾ ಇಟ್ಟುಕೊಳ್ಳಬೇಕೆ ಎನ್ನುವ ಪ್ರಶ್ನೆ ನಟಿಗೆ ಎದುರಾಗಿದೆ. ಇದಕ್ಕೂ ಬೋಲ್ಡ್​ ಆಗಿಯೇ ಉತ್ತರಿಸಿರೋ ನಟಿ,

58

ಏನೇ ಇರಲಿ, ಮದುವೆಗೂ ಮುಂಚಿನ ಸೆಕ್ಸ್​ ಸರಿಯಾದುದಲ್ಲ. ಇವೆಲ್ಲವನ್ನೂ ಮದುವೆ ಬಳಿಕವೇ ಇಟ್ಟುಕೊಳ್ಳಬೇಕು. ಸೆಕ್ಸ್​ ಎನ್ನುವುದು ಮದುವೆಯಾದ ಬಳಿಕ ನಡೆದರೆ ಆ ಲೈಂಗಿಕ ಸಂಬಂಧವೇ ಉತ್ತಮವಾಗಿರುತ್ತದೆ ಎಂದಿದ್ದಾರೆ. 

68

ಇನ್ನು ಮದುವೆ ಬಳಿಕದ ಲೈಂಗಿಕತೆಯ  ಕುರಿತು ಮಾತನಾಡಿರುವ ಅವರು, ಅದು ನಮ್ಮ ಆಚಾರ ವಿಚಾರ ಮತ್ತು ಸಂಸ್ಕೃತಿಯನ್ನು ಬಿಂಬಿಸುವಂಥದ್ದು.

78

ನನ್ನ ಪ್ರಕಾರ ಮದುವೆ ಬಳಿಕವೇ ದೈಹಿಕ ಸಂಬಂಧ ಬೆಳೆಸುವುದು ಅತ್ಯುತ್ತಮ ಎಂದಿದ್ದಾರೆ. ಇದೇ ವೇಳೆ, ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವು ಲಿವ್​ ಇನ್​  ರಿಲೇಷನ್‌ಷಿಪ್‌ಗಳ ಬಗ್ಗೆ ಬೇಸರ ವ್ಯಕ್ತಪಡಿಸಿದ ನಟಿ,

88

ಈ ಸಂಬಂಧದಿಂದ ಲೈಂಗಿಕ ವಿಷಯದಲ್ಲಿ  ಒಂದಷ್ಟು ಬದಲಾವಣೆಗಳಾಗಿವೆ. ಅದು ಸರಿಯಾದುದಲ್ಲ. ಏನಿದ್ದರೂ ಮದುವೆಯ ಬಳಿಕವೇ ಲೈಂಗಿಕತೆ ಒಳ್ಳೆಯದು ಎಂದಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories