ರಾಮ್ ಚರಣ್, ಎನ್‌ಟಿಆರ್, ಮತ್ತು ಅಲ್ಲು ಅರ್ಜುನ್ ಟಾಲಿವುಡ್ ಟಾಪ್ ಹೀರೋಗಳು. ಮೂವರೂ ಪ್ಯಾನ್ ಇಂಡಿಯಾ ಸ್ಟಾರ್ ಆಗೋಕೆ ತುದಿಗಾಲಲ್ಲಿ ನಿಂತಿದ್ದಾರೆ. ಆರ್‌ಆರ್‌ಆರ್ ಸಿನಿಮಾದಿಂದ ಎನ್‌ಟಿಆರ್ ಮತ್ತು ರಾಮ್ ಚರಣ್‌ಗೆ ಪ್ಯಾನ್ ಇಂಡಿಯಾ ಖ್ಯಾತಿ ಸಿಕ್ಕಿದೆ. ದೇವರ ಸಿನಿಮಾದಿಂದ ಎನ್‌ಟಿಆರ್ ಇನ್ನೂ ಫೇಮಸ್ ಆಗಿದ್ದಾರೆ. ಬೇಗನೆ ರಾಮ್ ಚರಣ್ 'ಗೇಮ್ ಚೇಂಜರ್' ಮತ್ತು ಅಲ್ಲು ಅರ್ಜುನ್ 'ಪುಷ್ಪ ೨' ಸಿನಿಮಾಗಳಿಂದ ಬರ್ತಿದ್ದಾರೆ. ಆದ್ರೆ ಈ ಮೂವರಲ್ಲೂ ಒಂದು ಶಾಕಿಂಗ್ ವಿಷಯ ಇದೆ, ಅದೇನೆಂದರೆ,