ಸಹೋದರಿಗೆ ಸುಶಾಂತ್ ಸಿಂಗ್ ಮಾಡಿದ್ದ ಕೊನೆಯ ಮೆಸೇಜ್ ವೈರಲ್!

Published : Jul 27, 2020, 09:06 PM IST

ದಿಲ್ ಬೇಚಾರಾ ಸಿನಿಮಾ ನೋಡಿದ ಮೇಲೆ ಅಭಿಮಾನಿಗಳಿಗೆ ಸುಶಾಂತ್ ಇಲ್ಲ ಎಂಬ ಸಂಗತಿ ಅರಗಿಸಿಕೊಳ್ಳಲು ಮತ್ತೆ ಸಾಧ್ಯವಾಗುತ್ತಿಲ್ಲ. ಈ ನಡುವೆ ಸುಶಾಂತ್ ಸಹೋದರಿ ಶ್ವೇತಾ ಸಿಂಗ್‌   ಶೇರ್ ಮಾಡಿಕೊಂಡಿರುವ ಸುಶಾಂತ್ ಅವರ ವಾಟ್ಸಾಪ್ ಸಂದೇಶದ ಸ್ಕ್ರೀನ್ ಶಾಟ್ ವೈರಲ್ ಆಗುತ್ತಿದೆ.

PREV
19
ಸಹೋದರಿಗೆ ಸುಶಾಂತ್ ಸಿಂಗ್ ಮಾಡಿದ್ದ ಕೊನೆಯ ಮೆಸೇಜ್ ವೈರಲ್!

ಜು.14ರಂದು ನಟ ಸುಶಾಂತ್ ಸಿಂಗ್‌ ರಜಪೂತ್ ಮುಂಬೈ ನ ತಮ್ಮ ನಿವಾಸದಲ್ಲಿಯೇ ಆತ್ಮಹತ್ಯೆ ಮಾಡಿಕೊಂಡಿದ್ದರು.

29

ಸುಶಾಂತ್ ಸಿಂಗ್ ಸಾವಿನ ಹಿಂದೆ ಏನಿತ್ತು ಎಂಬುದರ ತನಿಖೆ ನಿರಂತರವಾಗಿ ನಡೆಯುತ್ತಲೇ ಇದೆ.

39

ಸುಶಾಂತ್‌ ಮಾಡಿದ ಒಂದು ವಾಟ್ಸಪ್ ಮೆಸೇಜ್‌ನ ಸ್ಕ್ರೀನ್‌ ಶಾಟ್‌ ಈಗ ಎಲ್ಲೆಡೆ ಹರಿದಾಡುತ್ತಿದೆ. 

49

ಸುಶಾಂತ್‌ ನಿಧನರಾಗುವುದಕ್ಕೆ ನಾಲ್ಕು ದಿನ ಮುನ್ನ, ಅಂದರೆ ಜು.10ರಂದು ಅವರ ಅಕ್ಕ ಶ್ವೇತಾ ಸಿಂಗ್‌ ಜೊತೆ ಸುಶಾಂತ್‌ ಚಾಟ್‌ ಮಾಡಿದ್ದರು. 

59

ಅದರ ಸ್ಕ್ರೀನ್‌ ಶಾಟ್‌ ಅನ್ನು ಶ್ವೇತಾ ಸಿಂಗ್‌ ಇಂಟರ್‌ನೆಟ್‌ನಲ್ಲಿ ಹಂಚಿಕೊಂಡಿದ್ದಾರೆ. ಅದನ್ನು ಅಭಿಮಾನಿಗಳು ಕೂಡ ಶೇರ್‌ ಮಾಡುತ್ತಿದ್ದಾರೆ. 

69

ಬೇಜಾರಿನಲ್ಲಿದ್ದ ಸುಶಾಂತ್‌ಗೆ ಸಮಾಧಾನ ಮಾಡುವ ಪ್ರಯತ್ನವನ್ನು ಆ ವಾಟ್ಸಪ್ ಸಂದೇಶದ ಮೂಲಕ ಮಾಡಿದ್ದರು ಶ್ವೇತಾ.

79

ಸುಶಾಂತ್‌ ಸಹೋದರಿ ಶ್ವೇತಾ ಅಮೆರಿಕದಲ್ಲಿ ನೆಲೆಸಿದ್ದಾರೆ. 'ನೀನು ಕೂಡ ಇಲ್ಲಿಗೆ ಬಾ' ಎಂದು ತಮ್ಮನಿಗೆ  ಕರೆ ನೀಡಿದ್ದರು. 'ಬರಬೇಕು ಎಂದು ನನಗೂ ತುಂಬಾ ಫೀಲ್‌ ಆಗುತ್ತಿದೆ ಅಕ್ಕಾ..' ಎಂದು ಸುಶಾಂತ್ ಪ್ರತಿಕ್ರಿಯೆ ಕೊಟ್ಟಿದ್ದರು.

89

ದಯವಿಟ್ಟು ಬಂದುಬಿಡು. ಒಂದು ತಿಂಗಳು ಇಲ್ಲೇ ಇರಬಹುದು. ನಾವೆಲ್ಲರೂ ಜೊತೆಯಾಗಿ ಎಂಜಾಯ್‌ ಮಾಡಬಹುದು. ನಿನಗೂ ಸಮಾಧಾನವಾಗುತ್ತದೆ ಎಂದು ಶ್ವೇತಾ ಹೇಳಿದ್ದರು.

99

ಇಂದು ಸುಶಾಂತ್ ನಮ್ಮ ಜತೆಗೆ ಇಲ್ಲ, ಆದರೆ ಅವರ ಅಭಿನಯದ ದಿಲ್ ಬೇಚಾರಾ ಸಿನಿಮಾ ಉತ್ತಮ ರೆಸ್ಪಾಸ್ ಪಡೆದುಕೊಳ್ಳುತ್ತಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories