ಸನ್ನಿ ಲಿಯೋನ್(Sunny Leone) ಬಾಲಿವುಡ್‌ನ(Bollywood) ಪ್ರಸಿದ್ಧ ಗ್ಲಾಮರ್ ನಟಿ. ಭಾರತದಾದ್ಯಂತ ಅಪಾರ ಅಭಿಮಾನಿಗಳನ್ನು ಹೊಂದಿರುವ ಸನ್ನಿ ಫ್ಯಾಮಿಲಿ & ಪ್ರೊಫೆಷನಲ್ ಲೈಪಫ್‌ನಲ್ಲೂ ಖುಷ್. ಅಮೇರಿಕನ್ ಕ್ಯಾನ್ಸರ್ ಸೊಸೈಟಿಗಾಗಿ ಹಣವನ್ನು ಸಂಗ್ರಹಿಸಲು ಅವರು ರಾಕ್ 'ಎನ್' ರೋಲ್ ಲಾಸ್ ಏಂಜಲೀಸ್ ಹಾಫ್-ಮ್ಯಾರಥಾನ್ ಸೇರಿದಂತೆ ಕ್ರಿಯಾಶೀಲತೆಯ ಅಭಿಯಾನದ ಭಾಗವಾಗಿದ್ದಾರೆ.