ಎಷ್ಟೇ ಕಷ್ಟವಾದರೂ ರಾಜಮೌಳಿ ಹಿಂದೆ ಸರಿದ ಉದಾಹರಣೆಗಳಿಲ್ಲ. ಆದರೆ ರಾಜಮೌಳಿ ಒಂದು ಚಿತ್ರವನ್ನು ಮಧ್ಯದಲ್ಲೇ ನಿಲ್ಲಿಸೋಣ ಅಂದುಕೊಂಡಿದ್ದರಂತೆ. ಅದೂ ಅರ್ಧ ಚಿತ್ರೀಕರಣ ಮುಗಿದ ಮೇಲೆ. ಈ ವಿಷಯವನ್ನು ರಾಜಮೌಳಿ ಸ್ವತಃ ಒಂದು ಸಂದರ್ಶನದಲ್ಲಿ ಬಹಿರಂಗಪಡಿಸಿದ್ದಾರೆ. ರಾಜಮೌಳಿ ಮಧ್ಯದಲ್ಲೇ ನಿಲ್ಲಿಸೋಣ ಅಂದುಕೊಂಡ ಚಿತ್ರ ಯಾವುದೆಂದರೆ.. ಈಗ. ಹೌದು, ಜಕ್ಕಣ್ಣ ಈಗ ಚಿತ್ರದ 50% ಚಿತ್ರೀಕರಣ ಮುಗಿದ ನಂತರ ನಿಲ್ಲಿಸೋಣ ಅಂದುಕೊಂಡಿದ್ದರಂತೆ.