ತೆಲುಗು ಚಿತ್ರರಂಗ ಹೆಮ್ಮೆಪಡುವಂತಹ ಕಲಾವಿದರಲ್ಲಿ ಎಸ್‌ವಿ ರಂಗಾರಾವ್ ಒಬ್ಬರು. ಯಾವುದೇ ಪಾತ್ರ ಕೊಟ್ಟರೂ ಅದರಲ್ಲಿ ಲೀನವಾಗಿ ನಟಿಸುವುದು ಎಸ್‌ವಿಆರ್ ಶೈಲಿ. ಎಸ್‌ವಿ ರಂಗಾರಾವ್, ಎನ್‌ಟಿಆರ್, ಎಎನ್‌ಆರ್ ಒಟ್ಟಿಗೆ ಅನೇಕ ಚಿತ್ರಗಳಲ್ಲಿ ನಟಿಸಿದ್ದಾರೆ. ಎನ್‌ಟಿಆರ್ ಚಿತ್ರಗಳಲ್ಲಿ ಎಸ್ವಿಆರ್ ವಿಲನ್ ಆಗಿಯೂ ನಟಿಸಿದ್ದಾರೆ. ಎನ್‌ಟಿಆರ್‌ಗೆ ಸರಿಹೊಂದುವ ವಿಲನ್ ಅವರೇ.