ಕನ್ನಡದ ನಟಿಗೆ ಆಟೋ ಡ್ರೈವರ್‌ ಕಿರುಕುಳ; ಕಾಲರ್‌ ಪಟ್ಟಿ ಹಿಡಿಯುವಷ್ಟು ಸಿಟ್ಟು!

Published : Jan 20, 2024, 02:40 PM ISTUpdated : Jan 20, 2024, 03:04 PM IST

ಯಾವ ಫೋಟೋ ನೋಡಿದರೂ ನಮ್ಮ ಹುಡುಗಿ ಅನಿಸುತ್ತಾರೆ, ಅಷ್ಟು ಸಿಂಪಲ್ ಆಂಡ್ ಡೀಸೆಂಟ್ ಸುಸೈನಾ ಕೂಡ ಮೀಟು ಪ್ರಕರಣದಲ್ಲಿ ಧ್ವನಿ ಎತ್ತಿದ್ದರು. 

PREV
18
ಕನ್ನಡದ ನಟಿಗೆ ಆಟೋ ಡ್ರೈವರ್‌ ಕಿರುಕುಳ; ಕಾಲರ್‌ ಪಟ್ಟಿ ಹಿಡಿಯುವಷ್ಟು ಸಿಟ್ಟು!

ಡೈನಾಮಿ ಪ್ರಿನ್ಸ್‌ ಪ್ರಜ್ವಲ್ ದೇವರಾಜ್‌ ಜೊತೆ  'ಗಂಗೆ ಬಾರೆ ತುಂಗೆ ಬಾರೆ' ಸಿನಿಮಾದಲ್ಲಿ ನಟಿಸಿರುವ ಸುನೈನಾ #Metoo ವಿಚಾರ ಮತ್ತೆ ಸುದ್ದಿಯಲ್ಲಿದೆ.

28

#Metoo ಸುದ್ದಿಯಲ್ಲಿದ್ದಾಗ ಅನೇಕ ಸ್ಟಾರ್ ನಟಿಯರು ಧ್ವನಿ ಎತ್ತಿದ್ದರು. ಅವರಲ್ಲಿ ಒಬ್ಬರಾಗಿದ್ದ ಸುನೈನಾ ವಿಚಾರ ಈಗ ಮತ್ತೆ ವೈರಲ್ ಆಗುತ್ತಿದೆ.

38

ಶಾಲೆ ದಿನಗಳಲ್ಲಿ ಸುನೈನಾ ಮನೆಯಿಂದ ಸ್ಕೂಲ್‌ಗೆ ಪ್ರಯಾಣ ಮಾಡುವಾಗ ಪ್ರೈವೇಟ್ ಆಟೋ ಬಳಸುತ್ತಿದ್ದರಂತೆ. ಹಲವು ವರ್ಷಗಳ ಕಾಲ ಈ ಆಟೋ ಬಳಸಿದ್ದಾರೆ.

48

ಆ ಆಟೋ ಡ್ರೈವರ್ ಸುಸೈನಾ ಅವರನ್ನು ಒತ್ತಾಯಿಸಿ ಪಕ್ಕದಲ್ಲಿ ಕುಳಿತುಕೊಳ್ಳುವಂತೆ ಮಾಡುತ್ತಿದ್ದನಂತೆ, ಅಲ್ಲದೆ ಅಸಭ್ಯವಾಗಿ ಮುಟ್ಟುತ್ತಿದ್ದನಂತೆ.

58

ಹಲವು ಸಲ ಸುನೈನಾ ಅವರಿಗೆ ಹಿತವಲ್ಲ ಅನಿಸಿದ್ದರೂ ಇದು ಸಾಮೂಲಿ ಎಂದುಕೊಂಡು ಸುಮ್ಮನಾಗಿಬಿಟ್ಟಿದ್ದಾರೆ. ಇದನ್ನು ಪೋಷಕರಿಗೂ ಹೇಳಿಲ್ಲವಂತೆ. 

68

ಅದೆಷ್ಟೋ ವರ್ಷಗಳು ಕಳೆದ ಮೇಲೆ #Metoo ವಿಚಾರಗಳು ಕಿವಿ ಬಿದ್ದ ಮೇಲೆ ಆ ಆಟೋ ಡ್ರೈವರ್ ಮಾಡಿದ್ದು ತಪ್ಪು ಎಂದು ಈಗ ತಿಳಿದುಬಂದಿದೆ. 

78

ಪೋಷಕರಿಗೂ ಹೇಳಿರಲಿಲ್ಲ. ಈಗ ಅದನ್ನು ಯೋಚನೆ ಮಾಡಿದರೆ ಆ ಡ್ರೈವರ್ ಕಾಲರ್ ಪಟ್ಟಿ ಹಿಡಿದು ಪ್ರಶ್ನೆ ಮಾಡುವಷ್ಟು ಸಿಟ್ಟಿದೆ' ಎಂದು ಸುಸೈನಾ ಹೇಳಿದ್ದರು. 

88

 ಸದ್ಯ ತಮಿಳು ತೆಲುಗು ಸಿನಿಮಾಗಳಲ್ಲಿ ನಟಿಸುತ್ತಿರುವ ಸುಸೈನಾ ಸಖತ್ ಬ್ಯುಸಿಯಾಗಿದ್ದಾರೆ ಹಾಗೂ ಸುದ್ದಿಯಲ್ಲಿದ್ದಾರೆ. ಹೀಗಾಗಿ ಅವರ ಹಳೆ ಸುದ್ದಿ ಮತ್ತೆ ವೈರಲ್ ಆಗುತ್ತಿರಬೇಕು. 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories