Payal Rajput : ಟಕ್ ಅಂಥ ವಿಡಿಯೋ ಡಿಲೀಟ್ ಮಾಡಿದ ಪಾಯಲ್.. ಆದರೂ ವೈರಲ್ಲೋ ವೈರಲ್!

Published : Nov 30, 2021, 11:23 PM IST

ಹೈದರಾಬಾದ್(ನ. 30) ಈ ನಟಿಯರು ಬೇಕು ಅಂತನೇ ಹೀಗೆ ಮಾಡ್ತಾರೋ ಅದೂ ಗೊತ್ತಿಲ್ಲ. ಬಾಯ್ ಫ್ರೆಂಡ್ ಜತೆ ಬೇಡದ ಭಂಗಿಯಲ್ಲಿ ಕುಳಿತಿದ್ದ ಪಾಯಲ್ ರಜಪೂತ್((Payal Rajput))  ಮತ್ತೆ ಸುದ್ದಿ ಮಾಡಿಕೊಂಡಿದ್ದಾರೆ.  ಅವರ ಅವತಾರ ಕಂಡ ಸೋಶಿಯಲ್ ಮೀಡಿಯಾ (Social Media) ದಂಗಾಗಿ ಹೋಗಿದೆ. ಏನಪ್ಪಾ ಕತೆ ಅಂತೀರಾ ಇಲ್ಲಿದೆ ನೋಡಿ.

PREV
17
Payal Rajput : ಟಕ್ ಅಂಥ ವಿಡಿಯೋ ಡಿಲೀಟ್ ಮಾಡಿದ ಪಾಯಲ್.. ಆದರೂ ವೈರಲ್ಲೋ ವೈರಲ್!

ಸೋಶಿಯಲ್ ಮೀಡಿಯಾ ಕಣ್ಣುಗಳು ಸುಮ್ಮನೆ ಕುಳಿತಿಲ್ಲ.  ಒಂದಾದ ಮೇಲೆ ಒಂದು ಟ್ರೋಲ್ ಗಳು ಮೆಮೆಗಳನ್ನು ಹಾಕಿ ಕಮೆಂಟ್ ಗಳ ಮೂಲಕವೇ ಠಕ್ಕರ್ ಕೊಡಲಾಗುತ್ತಿದೆ.

27

ಬ್ರಾ ಲೆಸ್ ಆಗಿ  ಹಳದಿ ಲೋಕದಲ್ಲಿ ಕಾಣಿಸಿಕೊಂಡು ಬಿಸಿ ಹೆಚ್ಚಿಸಿರುವ ಪಾಯಲ್ ಕಮೆಂಟ್ ಗಳ ಕಾಟವನ್ನು ತಡೆದುಕೊಳ್ಳಬೇಕಾಗಿದೆ.. 

37
Payal Rajput

ಆದರೆ ಅಷ್ಟರಲ್ಲಿ ಕಾಲ ಮಿಂಚಿತ್ತು. ಸೋಶಿಯಲ್ ಮೀಡಿಯಾದಲ್ಲಿ ಒಂದು ದಿನ ಕಳೆದರೂ ಕಮೆಂಟ್ ಗಳ ಸರಮಾಲೆ ಹರಿದು ಬರುತ್ತಲೇ ಇದೆ.

47
Payal Rajput

RX 100 ಸಿನಿಮಾ ಮೂಲಕ ಹುಡುಗರ ಎದೆ ಬಡಿತ ಹೆಚ್ಚು ಮಾಡಿದ್ದ ನಟಿ ಟಾಪ್ ಲೆಸ್ ಆಗಿ ಕಾಣಿಸಿಕೊಂಡಿದ್ದರು.  ನಂತರ  ಆರ್​ಡಿಎಕ್ಸ್​ ಲವ್​ ಸಿನಿಮಾದಲ್ಲಿ ಅಂತಹುದೇ ಅವತಾರದಲ್ಲಿ ಕಾಣಿಸಿಕೊಂಡು  ಅಭಿಮಾನಿ ವರ್ಗವನ್ನೇ ಸಂಪಾದಿಸಿಕೊಂಡಿದ್ದರು.

57
Payal Rajput

ಬೋಲ್ಡ್ ಅವತಾರಗಳಿಗೆ ಬಲು ಫೆಮಸ್ ಈ  ಪಾಯಲ್ ರಜಪೂತ್.  ಕಳೆದುಕೊಂಡಿದ್ದನ್ನು ಹುಡುಕಿ' ಎಂದು ಶೀರ್ಷಿಕೆ ಕೊಟ್ಟಿದ್ದ ನಟಿ ಬಾಯ್ ಫ್ರೆಂಡ್ ಜತೆ ಖುಲ್ಲಂ ಖುಲ್ಲ ಕುಳಿತುಕೊಂಡಿದ್ದರು.

67
Payal Rajput

ಹಳದಿ ಬಣ್ಣದ ತೆರೆದೆದೆಯ ಡ್ರೆಸ್ ನಲ್ಲಿ ಶಾರ್ಟ್ ವಿಡಿಯೋ ಒಂದನ್ನು ಮಾಡಿ ಪಾಯಲ್ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಪೋಸ್ಟ್ ಮಾಡಿದ್ದರು

Payal Rajput; 'ಕಳೆದುಕೊಂಡಿದ್ದನ್ನು ಹುಡುಕಿ' ನಟಿಯ ಟಾಪ್ ಒಳಗೆ ಬಾಯ್ ಫ್ರೆಂಡ್ ಕೈ!

77

ವಿಡಿಯೋ ಪೋಸ್ಟ್ ಆಗಿ ಕೆಲವೇ ಕ್ಷಣಗಳಲ್ಲಿ ವೈರಲ್ ಆಗಿದೆ. ಪಾಯಲ್ ಏನನ್ನು ತೋರಿಸಬಾರದೋ ಅದನ್ನು ತೋರಿಸಿಬಿಟ್ಟಿದ್ದರು. ತಕ್ಷಣವೇ ಪಾಯಲ್ ವಿಡಿಯೋ ಡಿಲೀಟ್ ಮಾಡಿದ್ದಾರೆ.

Read more Photos on
click me!

Recommended Stories