ಬ್ಲಾಕ್ ಈಸ್ ಬ್ಯೂಟಿಫುಲ್ ಅಂತಾರೆ ಈ ಸ್ಟಾರ್ಸ್..! ಇಲ್ನೋಡಿ ಫೋಟೋಸ್

Suvarna News   | Asianet News
Published : Oct 11, 2020, 06:03 PM ISTUpdated : Oct 11, 2020, 09:11 PM IST

ನಯನತಾರಾ ಫ್ಯಾಷನ್ ಕೂಡಾ ಸೂಪರ್. ತುಂಬಾ ಸಿಂಪಲ್ ಆಗಿಯೂ ಬ್ಯೂಟಿಫುಲ್ ಆಗಿ ಕಾಣ್ತಾರೆ ನಟಿ. ಸೌತ್ ಸ್ಟಾರ್‌ಗಳು ಬ್ಲಾಕ್ ಡ್ರೆಸ್‌ನಲ್ಲಿ ಹೇಗೆ ಕಾಣ್ತಾರೆ ನೋಡಿ

PREV
18
ಬ್ಲಾಕ್ ಈಸ್ ಬ್ಯೂಟಿಫುಲ್ ಅಂತಾರೆ ಈ ಸ್ಟಾರ್ಸ್..! ಇಲ್ನೋಡಿ ಫೋಟೋಸ್

ಕಠಿಣ ಶ್ರಮ ಮತ್ತು ಡೆಡಿಕೇಷನ್‌ನಿಂದ ಮೇಲೆ ಬಂದ ಸೌತ್ ಸ್ಟಾರ್ ನಯನತಾರಾ. ನಟಿ ಈಗ ಸೌತ್ ಸಿನಿಮಾದಲ್ಲಿ ಪಡೆದುಕೊಂಡಿರೋ ಸ್ಥಾನ ಅವರ ಬಹಳ ವರ್ಷಗಳ ಪರಿಶ್ರಮದ ಫಲ.

28

ರಾಶಿ ಖನ್ನಾ: ರಾಶಿ ಖನ್ನಾ ಬ್ಲಾಕ್ ಪೊಲ್ಕಾ ಡಾಟ್ ಮಿಡಿ ಡ್ರೆಸ್‌ನಲ್ಲಿ ಕಾಣಿಸಿದ್ದು ಹೀಗೆ

38

ರಾಕುಲ್ ಪ್ರೀತ್: ರಾಕುಲ್ ಪ್ರೀತ್ ಟೈಟ್ ಹೇರ್‌ ಬನ್ ಮತ್ತು ಎಸಿಮೆಟ್ರಿಕಲ್ ಟಾಪ್ ಬ್ಲಾಕ್ ಪ್ಯಾಂಟ್‌ ಧರಿಸಿ ಟ್ರಾವೆಲ ಲುಕ್‌ನಲ್ಲಿ

48

ವಿಜಯದೇವರಕೊಂಡ: ಬ್ಲಾಕ್ ಟ್ರಾಕ್ ಸೂಟ್‌ನಲ್ಲಿ ವಿಜಯ್ ದೇವರಕೊಂಡ

58

ಅಕ್ಕಿನೇನಿ ನಾಗಾರ್ಜುನ: ಬ್ಲಾಕ್ ಶರ್ಟ್, ಪ್ಯಾಂಟ್‌ನಲ್ಲಿ ಅಕ್ಕಿನೇನಿ ನಾಗಾರ್ಜುನ

68

ಪ್ರಭಾಸ್: ಬಾಹುಬಲಿ ನಟ ಬ್ಲಾಕ್‌ನಲ್ಲಿ ಪರ್ಫೆಕ್ಟ್ ಆಗಿ ಕಾಣಿಸ್ತಾರೆ.

78

ಪೂಜಾ ಹೆಗ್ಡೆ: ಹೈ ನೆಕ್‌ನ ಟೀಶರ್ಟ್ ಮತ್ತು ಬ್ಲಾಕ್ ಟ್ರೌಶರ್‌ನಲ್ಲಿ ಕ್ಯೂಟ್ ಆಗಿ ಕಾಣಿಸ್ತಾರೆ

88

ನಯನತಾರಾ: ನಯನ ತಾರಾ ಬ್ಲಾಕ್ ಡ್ರೆಸ್‌ ಧರಿಸಿ ಗೋಲ್ಡ್ ಚೈನ್ ಧರಿಸಿ ಕ್ಯೂಟ್ ಕಾಣ್ತಾರೆ

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories