Happy Birthday ಅಮಿತಾಭ್: 200ಕ್ಕೂ ಹೆಚ್ಚು ಸಿನಿಮಾ, Big Bಗೆ ಅತ್ಯಧಿಕ ಸಂಭಾವನೆ ತಂದುಕೊಟ್ಟ ಸಿನಿಮಾಗಳಿವು

Suvarna News   | Asianet News
Published : Oct 11, 2020, 10:54 AM ISTUpdated : Oct 11, 2020, 08:42 PM IST

ಅಮಿತಾಭ್ ಬಚ್ಚನ್‌ಗೆ ಹುಟ್ಟುಹಬ್ಬದ ಸಂಭ್ರಮ | ಬಾಲಿವುಡ್ ಲೆಜೆಂಡರಿ ನಟನಿಗೆ 78 |

PREV
19
Happy Birthday ಅಮಿತಾಭ್: 200ಕ್ಕೂ ಹೆಚ್ಚು ಸಿನಿಮಾ, Big Bಗೆ ಅತ್ಯಧಿಕ ಸಂಭಾವನೆ ತಂದುಕೊಟ್ಟ ಸಿನಿಮಾಗಳಿವು

ಅಮಿತಾಭ್ ಬಚ್ಚನ್‌ಗೆ 78ನೇ ಹುಟ್ಟುಹಬ್ಬದ ಸಂಭ್ರಮ. ಈವರೆಗೆ 200ಕ್ಕೂ ಹೆಚ್ಚು ಸಿನಿಮಾ ಮಾಡಿದ್ದಾರೆ ಬಾಲಿವುಡ್‌ನ ಸೂಪರ್‌ಸ್ಟಾರ್.

29

1969ರಲ್ಲಿ ಸಾತ್ ಹಿಂದುಸ್ತಾನಿ ಸಿನಿಮಾ ಮೂಲಕ ಬಾಲಿವುಡ್‌ಗೆ ಎಂಟ್ರಿ ಕೊಟ್ಟ ನಟ ಸಾಲು ಸಾಲು ಹಿಟ್ ಸಿನಿಮಾಗಳನ್ನು ಕೊಟ್ಟಿದ್ದಾರೆ.

39

ಬಾಲಿವುಡ್ ಮಾತ್ರವಲ್ಲ ಫೇಮಸ್ ಹಾಲಿವುಡ್ ಸಿನಿಮಾಗಳಲ್ಲಿಯೂ ನಟಿಸಿದ್ದಾರೆ.

49

ಬಹಳಷ್ಟು ಅವಾರ್ಡ್‌ಗಳನ್ನು ಹೊರತುಪಡಿಸಿ ಪದ್ಮವಿಭೂಷಣ ಕೂಡಾ ಪಡೆದಿದ್ದಾರೆ. ಅಮಿತಾಭ್ ಪಡೆಯೋ ಸಂಭಾವನೆ ಅಂದಾಜಿದ್ಯಾ ನಿಮಗೆ..? ಇಲ್ಲಿವೆ ಅಮಿತಾಭ್‌ಗೆ ಅತ್ಯಧಿಕ ಆದಾಯ ತಂದುಕೊಟ್ಟ 5 ಸಿನಿಮಾಗಳು.

59

ಥಗ್ಸ್ ಆಫ್ ಹಿಂದೂಸ್ತಾನ್ - 138.34 ಕೋಟಿ: ವಿಜಯ್ ಕೃಷ್ಣ ಆಚಾರ್ಯ ನಿರ್ದೇಶನದ ಥಗ್ಸ್ ಆಫ್ ಹಿಂದೂಸ್ತಾನ್ ಸಿನಿಮಾದಲ್ಲಿ ಅಮೀರ್ ಖಾನ್ ಜೊತೆ ನಟಿಸಿದ್ದರು ಅಮಿತಾಭ್. ವಿಮರ್ಶಕರಿಂದ ಸಿನಿಮಾ ಬಗ್ಗೆ ಬೇರೆ ಬೇರೆ ರೀತಿಯ ಅಭಿಪ್ರಾಯ ಬಂದರೂ ಬಾಕ್ಸ್‌ಆಫೀಸ್ ಕಲೆಕ್ಷನ್‌ ನಿಟ್ಟಿನಲ್ಲಿ ಸಿನಿಮಾ ಸೂಪರ್ ಆಗಿತ್ತು. ಈ ಮೂಲಕ ಅಮಿತಾಭ್ ಸಂಪಾದಿಸಿದ್ದು 138.34 ಕೋಟಿ ರೂಪಾಯಿ. ಇದರಲ್ಲಿ ಕತ್ರೀನಾ ಕೈಫ್ ಮತ್ತು ಫಾತಿಮಾ ಸನಾ ಶೇಖ್ ಕೂಡಾ ನಟಿಸಿದ್ದರು.

69

ಪೀಕು-78.38 ಕೋಟಿ: ಶೂಜಿತ್ ಸಿರ್ಕಾರ್‌ನ ಪೀಕು ಸಿನಿಮಾ 2015ರ ಬೆಸ್ಟ್ ಸಿನಿಮಾ. ಸಿನಿಮಾದಲ್ಲಿದ್ದ ಸರಳತೆ ಮತ್ತು ಅಭಿನಯದ ಬಗ್ಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿತ್ತು. ಈ ಸಿನಿಮಾದಲ್ಲಿ ಅಮಿತಾಭ್ 78.38 ಕೋಟಿ ಸಂಭಾವನೆ ಗಳಿಸಿದ್ದರು. 

79

ಪಿಂಕ್-65.52 ಕೋಟಿ: ಅನಿರುದ್ಧ ರಾಯ್ ಚೌಧರಿಯ ಪಿಂಕ್ ಸಿನಿಮಾದಲ್ಲಿ ಅಮಿತಾಭ್ ಬಚ್ಚನ್ ನಟಿಸಿದ್ದರು. ಇದರಲ್ಲಿ ತಾಪ್ಸಿ ಪನ್ನು, ಕೀರ್ತಿ ಕುಲ್ಹಾರಿ, ಆಂಡ್ರಿಯಾ ಟಾರಿಯಂಗ್ ನಟಿಸಿದ್ದರು. ಇದರಲ್ಲಿ ಗಳಿಸಿದ್ದು 65.52 ಕೋಟಿ. 

89

ಕಭೀ ಖುಷಿ ಹಭೀ ಗಮ್-55.65 ಕೋಟಿ: ಕಭೀ ಖುಷಿ ಕಭೀ ಗಮ್ ಬಾಲಿವುಡ್‌ನ ಪ್ರಮುಖ ಸಿನಿಮಾಗಳಲ್ಲಿ ಒಂದು. 2001ರಲ್ಲಿ ರಿಲೀಸ್ ಆದ ಸಿನಿಮಾಲ್ಲಿ ಅಮಿತಾಭ್ ಗಳಿಸಿದ್ದು 55.65 ಕೋಟಿ. ಇದರಲ್ಲಿ ಜಯಾ ಬಚ್ಚನ್, ಶಾರೂಖ್ ಖಾನ್, ಕಾಜಲ್, ಹೃತಿಕ್ ರೋಷನ್, ಕರೀನಾ ಕೂಡಾ ನಟಿಸಿದ್ದರು.

99

ಸತ್ಯಾಗ್ರಹ-55.08 ಕೋಟಿ: ಅಮಿತಾಭ್ ನಟನೆಯ ಸತ್ಯಾಗ್ರಹ ಸಿನಿಮಾಗೆ ಭಿನ್ನ ಪ್ರತಿಕ್ರಿಯೆ ವ್ಯಕ್ತವಾಗಿತ್ತು.  ಇದರಲ್ಲಿ ಅಮಿತಾಭ್ ಗಳಿಸಿದ್ದು 55.08 ಕೋಟಿ. ಇದರಲ್ಲಿ ಅಜಯ್ ದೇವಗನ್, ಕರೀನಾ, ಅಮೃತಾ ರಾವ್ ನಟಿಸಿದ್ದರು.

click me!

Recommended Stories