ರೆಟ್ರೋ ಲುಕ್‌ನಲ್ಲಿ ಪ್ರಿಯಾಮಣಿ ಫುಲ್ ಮಿಂಚಿಂಗ್

Suvarna News   | Asianet News
Published : Feb 17, 2021, 09:21 PM ISTUpdated : Feb 17, 2021, 11:05 PM IST

ಸೌತ್ ನಟಿ ಪ್ರಿಯಾ ಮಣಿ ರೆಟ್ರೋ ಲುಕ್‌ನಲ್ಲಿ ಮಿಂಚಿದ್ದಾರೆ. ಇಲ್ನೋಡಿ sandeepgudalaphotography ಕ್ಲಿಕ್ಕಿಸಿದ ಫೋಟೋಸ್

PREV
17
ರೆಟ್ರೋ ಲುಕ್‌ನಲ್ಲಿ ಪ್ರಿಯಾಮಣಿ ಫುಲ್ ಮಿಂಚಿಂಗ್

ಸೌತ್ ನಟಿ ಪ್ರಿಯಾ ಮಣಿ ರೆಟ್ರೋ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ.

27

ಹಳೆಯ ಕಾಲದ ನಟಿಯ ಲುಕ್ ಕಾಸ್ಟ್ಯೂಮ್ನಲ್ಲಿ ಸಖತ್ ಆಗಿ ಪೋಸ್ ಕೊಟ್ಟಿದ್ದಾರೆ.

37

ರೆಡ್ ಬ್ಲೌಸ್ ಮೇಲೆ ವೈಟ್ ಡಾಟ್ಸ್ ಇದ್ದು, ಕಪ್ಪು ಬಣ್ಣದ ಸೀರೆಯಲ್ಲಿ ಬಿಳಿ ಡಾಟ್ಸ್ ಇವೆ.

47

ಹಳೆಯದ್ದೆಲ್ಲವು ಬೆಸ್ಟ್. ಓಲ್ಡ್ ಜೀನ್ಸ್, ಓಲ್ಡ್ ಫ್ರೆಂಡ್ಸ್, ಓಲ್ಡ್ ಟ್ಯೂನ್, ಓಲ್ಡ್ ಟೈಮ್ಸ್, ನಮ್ಮ ಜೊತೆ ರೆಟ್ರೋ ಥೀಮ್ ರೌಂಡ್ ಟ್ರಿಪ್ ನೋಡಿ ಎಂದಿದ್ದಾರೆ.

57

ಚಂದದ್ದೊಂದು ಬಿಂದಿ ಇಟ್ಟು ನಾಚುವ ಪೋಸ್ ಕೊಟ್ಟಿದ್ದಾರೆ ಪ್ರಿಯಾಮಣಿ

67

ಮದುವೆಯಾದ ಮೇಲೆ ಸಿನಿಮಾದಿಂದ ಸ್ವಲ್ಪ ಗ್ಯಾಪ್ ಕಾಯ್ದುಕೊಂಡಿರೋ ನಟಿ ರಿಯಾಲಿಟಿ ಶೋಗಳಲ್ಲಿ ಜಡ್ಜ್ ಆಗಿ ಭಾಗವಹಿಸುತ್ತಿದ್ದಾರೆ

77

ಮಾಲಿವುಡ್ನಲ್ಲಿ ಮಿಂಚಿದ ನಟಿ ಸ್ಯಾಂಡಲ್ವುಡ್ನಲ್ಲೂ ಹಿಟ್ ಸಿನಿಮಾ ಕೊಟ್ಟಿದ್ದಾರೆ.

click me!

Recommended Stories