ಉಮ್ರಾವ್ ಜಾನ್ ಪಾತ್ರಕ್ಕೆ ಐಶ್ವರ್ಯಾ ಅಲ್ಲ, ಮೊದಲು ಆಯ್ಕೆಯಾಗಿದ್ದು ಈ ನಟಿ!

Suvarna News   | Asianet News
Published : Feb 17, 2021, 05:31 PM IST

ಬಾಲಿವುಡ್‌ ನಟಿ ಪ್ರಿಯಾಂಕಾ ಚೋಪ್ರಾ ಈ ದಿನಗಳಲ್ಲಿ ಅವರ ಆಟೋಬಯೋಗ್ರಾಫಿ ಅನ್‌ಫಿನಿಶ್ಡ್‌  ಕಾರಣದಿಂದ ನ್ಯೂಸ್‌ನಲ್ಲಿದ್ದಾರೆ. ಈ ಪುಸ್ತಕದಲ್ಲಿ ನಟಿ ತಮ್ಮ ಜೀವನದ ಹಲವು ವಿಷಯಗಳನ್ನು ಬಹಿರಂಗಪಡಿಸಿದ್ದಾರೆ. ಅವರ ಬಾಲ್ಯ, ಕೆರಿಯರ್‌ ಹಾಗೂ ಬಾಲಿವುಡ್‌ಗೆ ಸಂಬಂಧಿಸಿದ ಘಟನೆಗಳನ್ನು ಶೇರ್‌ ಮಾಡಿಕೊಂಡಿದ್ದಾರೆ. ಈ ನಡುವೆ,  ಫಿಲ್ಮಂ ಕ್ರಿಟಿಕ್‌ ಸುಭಾಷ್ ಕೆ ಝಾ ಪ್ರಿಯಾಂಕಾರ ಬಾಲಿವುಡ್‌ನ ಅರಂಭಿಕ ದಿನಗಳಿಗೆ ಸಂಬಂಧಿಸಿದ ಘಟನೆಯೊಂದನ್ನು ಬೆಳಕಿಗೆ ತಂದಿದ್ದಾರೆ. ಈ ವಿಷಯ 2006ರ ಅಭಿಷೇಕ್‌ ಬಚ್ಚನ್‌ ಹಾಗೂ ಐಶ್ವರ್ಯಾ ರೈ ಸಿನಿಮಾಕ್ಕೆ ಸಂಬಂಧಿಸಿದ್ದಾಗಿದೆ.

PREV
18
ಉಮ್ರಾವ್ ಜಾನ್ ಪಾತ್ರಕ್ಕೆ ಐಶ್ವರ್ಯಾ ಅಲ್ಲ, ಮೊದಲು ಆಯ್ಕೆಯಾಗಿದ್ದು ಈ ನಟಿ!

ಪ್ರಿಯಾಂಕಾ ಚೋಪ್ರಾ ಈ ದಿನಗಳಲ್ಲಿ ಅವರ ಆಟೋಬಯೋಗ್ರಾಫಿ ಅನ್‌ಫಿನಿಶ್ಡ್‌ ಕಾರಣದಿಂದ ನ್ಯೂಸ್‌ನಲ್ಲಿದ್ದಾರೆ.

28

ಈ ನಡುವೆ ಫಿಲ್ಮಂ ಕ್ರಿಟಿಕ್‌ ಸುಭಾಷ್ ಕೆ ಝಾ  ಉಮ್ರಾವ್ ಜಾನ್‌ ಸಿನಿಮಾಕ್ಕೆ ಸಂಬಂಧಿಸಿದ ವಿಷಯವೊಂದನ್ನು ಬೆಳಕಿಗೆ ತಂದಿದ್ದಾರೆ.

38

ಉಮ್ರಾವ್ ಜಾನ್ ಪಾತ್ರಕ್ಕೆ ಐಶ್ವರ್ಯಾ ಅಲ್ಲ,  ಮೊದಲು ಆಯ್ಕೆಯಾಗಿದ್ದು ಪ್ರಿಯಾಂಕ ಚೋಪ್ರಾ ಎಂದು ಹೇಳಿದ್ದಾರೆ.

48

ಜೆಪಿ ದತ್ತಾ ಅವರು 1981ರಲ್ಲಿ ರೇಖಾ ನಟಿಸಿದ ಉಮ್ರಾವ್ ಜಾನ್‌ ಸಿನಿಮಾವನ್ನು ಸೀಕ್ವೆಲ್‌ ಮಾಡಲು ಬಯಸಿದಾಗ ಪ್ರಿಯಾಂಕಾ ಚೋಪ್ರಾರನ್ನು ಭೇಟಿಯಾಗಿದ್ದರು ಹಾಗೂ ಉಮ್ರಾವ್ ಜಾನ್‌ ಆಗಿ ಪ್ರಿಯಾಂಕಾರನ್ನು ಆಯ್ಕೆ ಮಾಡಿದ್ದರು ಎಂದು ಸುಭಾಷ್ ಕೆ ಝಾ ಹೇಳಿದ್ದಾರೆ.

58

'ಬಾಲಿವುಡ್‌ಗೆ ಹೊಸದಾಗಿ ಬಂದಿದ್ದ ಪ್ರಿಯಾಂಕಾರಿಗೆ ಇದು ಉತ್ತಮ ಬ್ರೇಕ್‌ ಆಗಿತ್ತು ಮತ್ತು ಅವರು ಸಿನಿಮಾಕ್ಕಾಗಿ ತಯಾರಿ ನೆಡೆಸಲು ಪ್ರಾರಂಬಿಸಿದ್ದರು. ಪ್ರಿಯಾಂಕಾ ಪಾತ್ರವನ್ನು ಗಮನದಲ್ಲಿಟ್ಟುಕೊಂಡು ಪುಸ್ತಕಗಳನ್ನು ಓದಲು ಹಾಗೂ ಕಥಕ್‌ ಕಲಿಯಲು ಪ್ರಾರಂಭಿಸಿದರು,' ಎಂದೂ ಹೇಳಿದ್ದಾರೆ ಸುಭಾಷ್ ಕೆ ಝಾ.

68

ಆದರೆ ರಾತ್ರೋರಾತ್ರಿ ಪ್ರಿಯಾಂಕಾರ ಜಾಗಕ್ಕೆ ಐಶ್ವರ್ಯಾರನ್ನು ಉಮ್ರಾವ್ ಜಾನ್‌ ಪಾತ್ರಕ್ಕೆ ಬದಲಿಸಲಾಗಿತ್ತು. 

78

ಆ ದಿನಗಳಲ್ಲಿ ಐಶ್ವರ್ಯಾ ರೈ ದೊಡ್ಡ ಸ್ಟಾರ್‌ ಹಾಗೂ ಪ್ರಿಯಾಂಕಾಗಿಂತ ತುಂಬಾ ಜನಪ್ರಿಯ ನಟಿಯಾಗಿದ್ದರು. ಪ್ರಿಯಾಂಕಾ ಚೋಪ್ರಾ ಇದರಿಂದ ತುಂಬಾ ಅಪ್‌ಸೆಟ್‌ ಆಗಿದ್ದರು ಎಂದು ಸುಭಾಷ್ ಹೇಳಿದ್ದಾರೆ.

88

'ಈ ವಿಷಯ ತಿಳಿದಾಗ ನಟಿಯ ತಂದೆ ಆಶೋಕ್‌ ಚೋಪ್ರಾ ನನಗೆ ಕಾಲ್‌ ಮಾಡಿ ಕಾರಣ ಕೇಳಿದ್ದರು. ಆದರೆ ನಂತರ ಪ್ರಿಯಾಂಕಾ ರೋಹನ್‌ ಸಿಪ್ಪಿ ಅವರ ಪಾಕೆಟ್‌ಮಾರ್‌ ಸಿನಿಮಾದಲ್ಲಿ ರಾತ್ರೋರಾತ್ರಿ ಐಶ್ವರ್ಯಾ ಅವರನ್ನು ರಿಪ್ಲೇಸ್‌ ಮಾಡಿದ್ದರು,' ಎಂದು ಸುಬಾಷ್‌ ಸ್ಪಾಟ್‌ಬಾಯ್‌ಗೆ ಬರೆದ ಲೇಖನದಲ್ಲಿ ಹೇಳಿದ್ದಾರೆ.

click me!

Recommended Stories