11:11 ಚಿತ್ರದ ಶೀರ್ಷಿಕೆ ಬಿಡುಗಡೆ ಮಾಡಿದ ಚಿರಂಜೀವಿ

Published : Nov 22, 2021, 12:48 PM ISTUpdated : Nov 22, 2021, 04:54 PM IST

ಸಂಗೀತ ನಿರ್ದೇಶಕ ಕೋಟಿ ಪುತ್ರ ರಾಜೀವ್‌ ಸಲೂರಿ ನಾಯಕ 11:11 ಚಿತ್ರದ ಶೀರ್ಷಿಕೆ ಬಿಡುಗಡೆ ಮಾಡಿದ ಚಿರಂಜೀವಿ

PREV
15
11:11 ಚಿತ್ರದ ಶೀರ್ಷಿಕೆ ಬಿಡುಗಡೆ ಮಾಡಿದ ಚಿರಂಜೀವಿ

ಐದು ಭಾಷೆಗಳಲ್ಲಿ ಅನಾವರಣಗೊಳ್ಳಲಿರುವ ‘11:11’ ಚಿತ್ರದ ಶೀರ್ಷಿಕೆ ಹಾಗೂ ಫಸ್ಟ್‌ಲುಕ್‌ ಅನ್ನು ಇತ್ತೀಚೆಗೆ ನಟ ಚಿರಂಜೀವಿ ಬಿಡುಗಡೆ ಮಾಡಿದ್ದಾರೆ.

25

ಈ ವೇಳೆ ಮಾತನಾಡಿದ ಅವರು, ಅವರು ಚಿತ್ರತಂಡಕ್ಕೆ ಶುಭ ಕೋರಿದರು. ಸಂಗೀತ ನಿರ್ದೇಶಕ ಕೋಟಿ ಪುತ್ರ ರಾಜೀವ್‌ ಸಲೂರಿ ಈ ಚಿತ್ರದ ಮೂಲಕ ಸಿನಿಮಾರಂಗಕ್ಕೆ ಎಂಟ್ರಿಕೊಡುತ್ತಿದ್ದಾರೆ.

35

ಬಳ್ಳಾರಿ ಮೂಲದ ಗಾಜುಲ ವೀರೇಶ್‌ ಹಾಗೂ ಗಾಳಿ ಸಂದೀಪ್‌ ಈ ಚಿತ್ರದ ನಿರ್ಮಾಪಕರು. ಕಿಟ್ಟು ನಲ್ಲೂರಿ ನಿರ್ದೇಶನ ಮಾಡಿದ್ದಾರೆ. ರಾಜೀವ್‌ ಸಲೂರಿ ಅವರಿಗೆ ನಾಯಕಿಯಾಗಿ ವರ್ಷಾ ವಿಶ್ವನಾಥ್‌ ನಟಿಸಿದ್ದಾರೆ.

45

ಕೋಟಿ ಸಲೂರಿ, ಸದನ್‌, ಲಾವಣ್ಯ, ರಾಜ ರವೀಂದ್ರ, ರಾಜಶ್ರೀ ನಟಿಸುತ್ತಿದ್ದಾರೆ. ಮಣಿಶರ್ಮ ಸಂಗೀತ, ಈಶ್ವರ್‌ ಛಾಯಾಗ್ರಹಣ ಚಿತ್ರಕ್ಕಿದೆ.

55

ಇತ್ತೀಚೆಗೆ ನಟ ಚಿರಂಜೀವಿ ಅವರು ಪುನೀತ್ ರಾಜ್ ಕುಮಾರ್ ಅಂತಿಮ ದರ್ಶನಕ್ಕೆ ಬಂದು ನಟ ಶಿವರಾಜ್‌ ಕುಮಾರ್‌ಗೆ ಸಮಾಧಾನ ಹೇಳಿದ್ದರು

Read more Photos on
click me!

Recommended Stories