28 ಮಿಲಿಯನ್ ಫಾಲೋವರ್ಸ್ ಟಿಕ್ ಟಾಕ್ ಸ್ಟಾರ್ ಹೋಲುವ ಖಾಸಗಿ ವಿಡಿಯೋ ವೈರಲ್!

First Published | Jun 28, 2020, 5:32 PM IST

ಟಿಕ್ ಟಾಕ್ ಸ್ಟಾರ್ ಎಂದು ಗುರುತಿಸಿಕೊಂಡಿರುವ ನಿಶಾ ಗುರ್‌ ಗೇನ್ ಅವರದ್ದು ಎನ್ನಲಾದ ಖಾಸಗಿ ವಿಡಿಯೋ ಒಂದು ಸೋಶಿಯಲ್ ಮೀಡಿಯಾದದಲ್ಲಿ ದೊಡ್ಡ ಸದ್ದು ಮಾಡುತ್ತಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ನಿಶಾ ವಿಡಿಯೋದಲ್ಲಿ ಇರುವುದು ನಾನಲ್ಲ, ದಯವಿಟ್ಟು ಇಂಥದ್ದನ್ನು ಶೇರ್ ಮಾಡುವುದ ನಿಲ್ಲಿಸಿ ಎಂದು ಮನವಿ ಮಾಡಿಕೊಂಡಿದ್ದಾರೆ.

ಕಳೆದ ಒಂದು ವಾರದಿಂದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ನಿಶಾ ಇಸ್ಟಾಗ್ರ್ಯಾಮ್ ನಲ್ಲಿ ಎರಡು ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ.
Tap to resize

ತಮ್ಮ ವಿಭಿನ್ನ ಶೈಲಿ ಮತ್ತು ಭಾವಾಭಿನಯದಿಂದ ಟಿಕ್ ಟಾಕ್ ಸ್ಟಾರ್ ಆಗಿ ಗುರುತಿಸಿಕೊಂಡವರು.
ಹೃತಿಕ್ ಚೌಹಾಣ್ ಎಂಬುವರೊಂದಿಗೆ ಸೇರಿ ಇತ್ತೀಚೆಗೆ 'ರೋಮಾನ್ಸ್ ಕರೂನ್' ಎಂಬ ಮ್ಯೂಸಿಕ್ ಅಲ್ಬಮ್ ಸಹ ಹೊರತಂದಿದ್ದರು
ಈ ಮ್ಯೂಸಿಕ್ ಆಲ್ಬಂ ಯುಟ್ಯೂಬ್ ನಲ್ಲಿ ಸಖತ್ ಹಿಟ್ ಆಗಿದೆ.
ಟಿಕ್ ಟಾಕ್ ನಲ್ಲಿ 27.9 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ.
ನಿಶಾ ಹೆಸರಿನಲ್ಲಿವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ವಿಡಿಯೋದಲ್ಲಿರುವ ಹುಡುಗಿ ತನ್ನ ಬಾಯ್ ಫ್ರೆಂಡ್ ಜತೆ ಖಾಸಗಿ ಕ್ಷಣಗಳನ್ನು ಕಳೆದಿದ್ದಾರೆ.
ಎಂಟು ನಿಮಿಷದ ವಿಡಿಯೋ ಸಿಕ್ಕಾಪಟ್ಟೆ ಹರಿದಾಡಿದೆ.
ಇದಾದ ನಂತರ ನೊಂದುಕೊಂಡು ತಮ್ಮ ಅಭಿಮಾನಿಗಳ ಮುಂದೆ ಬಂದ ನಿಶಾ ಕಣ್ಣೀರು ಸುರಿಸಿದ್ದಾರೆ.
ಇಂಥ ಕೆಲಸ ಯಾವ ಕಾರಣಕ್ಕೆ ಮಾಡುತ್ತೀರಿ,, ವಿಡಿಯೋವನ್ನು ಇಡೀ ದೇಶಾದ್ಯಂತ ಶೇರ್ ಮಾಡಿ ಎಂದು ನೋವಿನಿಂದ ನುಡಿದಿದ್ದಾರೆ.
ದೇಶದ ಟಾಪ್ 5 ಟಿಕ್ ಟಾಕ್ ಸ್ಟಾರ್ ಗಳಲ್ಲಿ ನಿಶಾ ಕೂಡ ಒಬ್ಬರು

Latest Videos

click me!