ಅಲಿ ತನ್ನ ಎರಡನೇ ಹೆಂಡತಿಯೊಂದಿಗೆ ಬಹಳ ಕಾಲ ವಾಸಿಸುತ್ತಿದ್ದ. ಅವರಿಗೆ ಇಬ್ಬರು ಮಕ್ಕಳೂ ಇದ್ದರು. ಎರಡನೇ ವಿಚ್ಛೇದನದ ನಂತರ, ಲಕ್ಕಿ ಅಲಿ 2010 ರಲ್ಲಿ ಕೇಟ್ ಎಲಿಜಬೆತ್ ಹಲ್ಲಮ್ ಅವರನ್ನು ವಿವಾಹವಾದರು. ಲಕ್ಕಿ ಅಲಿಯನ್ನು ಮದುವೆಯಾದ ನಂತರ, ಅವರು ತಮ್ಮ ಹೆಸರನ್ನು ಆಯಿಷಾ ಅಲಿ ಎಂದು ಬದಲಾಯಿಸಿಕೊಂಡರು.
ಲಕ್ಕಿ ಅಲಿಯ ಮೂರನೇ ಹೆಂಡತಿ ಅವನಿಗಿಂತ 24 ವರ್ಷ ಚಿಕ್ಕವಳು. ಆದರೆ, ಅವರು 2017 ರಲ್ಲಿ ವಿಚ್ಛೇದನ ಪಡೆದರು. ಅಂದಿನಿಂದ ಒಂಟಿಯಾಗಿರುವ ಅಲಿ, ಅವಕಾಶ ಸಿಕ್ಕರೆ 66 ನೇ ವಯಸ್ಸಿನಲ್ಲಿ ನಾಲ್ಕನೇ ಬಾರಿಗೆ ಮದುವೆಯಾಗಬೇಕೆಂದು ಯೋಚಿಸುತ್ತಾನೆ.