ಶಾಕಿಂಗ್‌: ಇಲಿಯಾನಾ 6 ಪುರುಷರಿಂದ ಒಮ್ಮೆ ಕಿರುಕುಳಕ್ಕೊಳಗಾಗಿದ್ರಂತೆ!

Suvarna News   | Asianet News
Published : Jun 29, 2020, 06:17 PM ISTUpdated : Jun 29, 2020, 07:03 PM IST

ನಟಿ ಇಲಿಯಾನಾ ಡಿ ಕ್ರೂಜ್ ಮುಖ್ಯವಾಗಿ ತೆಲುಗು ಮತ್ತು ಹಿಂದಿ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ, ಹಾಗೇ ಜೊತೆಗೆ ತಮಿಳು ಸಿನಿಮಾಗಳಲ್ಲೂ ತಮ್ಮ ನಟನಾ ಕೌಶಲ್ಯ ತೋರಿಸಿದ್ದಾರೆ. 2006ರ ತೆಲುಗು ಚಿತ್ರ ದೇವದಾಸು ಚಿತ್ರಕ್ಕಾಗಿ ಡಿ'ಕ್ರೂಜ್ ಅತ್ಯುತ್ತಮ ಮಹಿಳಾ ಚೊಚ್ಚಲ - ದಕ್ಷಿಣ ಫಿಲ್ಮ್‌ಫೇರ್ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಅವರು ಸಾರ್ವಜನಿಕ ವ್ಯಕ್ತಿಯಾಗಿರುವ ಮಾತ್ರಕ್ಕೆ ಯಾವುದೇ ಪುರುಷನಿಗೆ ಕೆಟ್ಟದಾಗಿ ವರ್ತಿಸುವ ಹಕ್ಕನ್ನು ನೀಡುವುದಿಲ್ಲ ಎಂದು ಟ್ವಿಟರ್ ಮೂಲಕ ಹೇಳಿದ್ದಾರೆ 33 ವರ್ಷದ ನಟಿ ಇಲಿಯಾನಾ ಡಿ ಕ್ರೂಜ್.  ಜೊತೆಗೆ ಇವರ ಜೀವನದಲ್ಲಿ ನಡೆದ ಕಹಿ ಘಟನೆಯೊಂದನ್ನು ಬಹಿರಂಗೊಳಿಸಿದ್ದಾರೆ ಖುದ್ದು ಇಲಿಯಾನಾ.

PREV
113
ಶಾಕಿಂಗ್‌: ಇಲಿಯಾನಾ 6 ಪುರುಷರಿಂದ ಒಮ್ಮೆ ಕಿರುಕುಳಕ್ಕೊಳಗಾಗಿದ್ರಂತೆ!

ಬಾಲಿವುಡ್ ಮತ್ತು ದಕ್ಷಿಣ ಭಾರತದ ಸಿನಿಮಾರಂಗದಲ್ಲಿ ಫೇಮಸ್‌ ಆಗಿರುವ ನಟಿ ಇಲಿಯಾನಾ ಡಿ ಕ್ರೂಜ್ ಅಹಿತಕರ ಘಟನೆಯೊಂದನ್ನು ಬಹಿರಂಗಪಡಿಸಿದ್ದಾರೆ. ಸರಣಿ  ಟ್ವೀಟ್ಸ್ ಮೂಲಕ, ಇಲಿಯಾನಾ ತಮ್ಮನ್ನು ಆರು ಪುರುಷರು ಈವ್-ಟೀಸ್‌ ಮಾಡಿದ ಬಗ್ಗೆ  ಆಕ್ರೋಶ ವ್ಯಕ್ತಪಡಿಸಿದ್ದಾರೆ.

213

33 ವರ್ಷದ ನಟಿ ಆಗಸ್ಟ್ 20, 2017 ರಂದು ಟ್ವಿಟರ್‌ನಲ್ಲಿ ಪಬ್ಲಿಕ್ ಫಿಗರ್ ಎಂಬ ಕಾರಣಕ್ಕೆ ಯಾವುದೇ ಪುರುಷನಿಗೆ ಕೆಟ್ಟದಾಗಿ ವರ್ತಿಸುವ ಹಕ್ಕನ್ನು ನೀಡಿರುವುದಿಲ್ಲ. ಅಂಥ ನಡವಳಿಕೆಯನ್ನು 'ಫ್ಯಾನ್ ಆಂಟಿಕ್ಸ್' ಎಂದು ಕನ್‌ಫ್ಯೂಸ್‌ ಮಾಡಬಾರದು ಎಂಬುದನ್ನು ಹೇಳಿಕೊಂಡಿದ್ದರು.

313

'ಇದು ನಾವು ವಾಸಿಸುವ ಸುಂದರವಾದ ಜಗತ್ತು. ನನಗೆ ನನ್ನದೇ ಆದ ಬದುಕಿದೆ. ಪ್ರೈವೇಸಿಯ ಅಗತ್ಯವಿದೆ. ಅದನ್ನು ಅಭಿಮಾನಿಗಳು ತಪ್ಪಾಗಿ ಅರ್ಥೈಸಿಕೊಳ್ಳಬಾರದು, ಎಂದಿದ್ದಾರೆ.

413

ನಿಖರವಾಗಿ ಏನಾಯಿತು ಎಂಬುದರ ಕುರಿತು ತಮ್ಮ ಟ್ವೀಟ್‌ನಲ್ಲಿ ಹೆಚ್ಚು ಮಾತನಾಡಲಿಲ್ಲ. ಆದಾಗ್ಯೂ, ನಂತರ, ಮುಂಬೈ ಮಿರರ್‌ಗೆ ನೀಡಿದ ಸಂದರ್ಶನದಲ್ಲಿ ಆಘಾತಕಾರಿ ವಿವರಗಳನ್ನು ಬಹಿರಂಗಪಡಿಸಿದ್ದರು ಡಿ ಕ್ರೂಜ್. 

513

ಮುಂಬೈನಲ್ಲಿ ನಡೆದ ಫ್ಯಾಶನ್ ಶೋವೊಂದರಲ್ಲಿ ಭಾಗವಹಿಸಲು ಹೋಗುವಾಗ ತನ್ನ ಕಾರು ಟ್ರಾಫಿಕ್‌ನಲ್ಲಿ ಸಿಕ್ಕಾಕಿ ಕೊಂಡಿತ್ತು. ಆಗ ಕಹಿ ಘಟನೆಯೊಂದು ನಡೆದೇ ಹೋಯಿತು, ಎಂದಿದ್ದಾರೆ ಈ ಸುಂದರಿ.

613

'ಅವರು ಕಿಟಕಿಯನ್ನು ಬಡಿಯುತ್ತಿದ್ದರು. ಕಾರಿನ ಮೇಲೆ ಬೀಳುತ್ತಿದ್ದರು, ಅವರಲ್ಲಿ ಒಬ್ಬರು ಬಾನೆಟ್‌ನ ಮೇಲ್ಭಾಗದಲ್ಲಿ ಮಲಗಿ ನಗುತ್ತಿದ್ದರು. ನಾನು ಚಿಕ್ಕವಳಿದ್ದಾಗ ನಾನು ಈವ್-ಟೀಸ್‌ ಅನುಭವಿಸಿದ್ದೇನೆ, ಆದರೆ ಈ ವಯಸ್ಸಿನಲ್ಲಿ ಹುಡುಗರು ಈ ಮಟ್ಟಕ್ಕೆ ಕೆಟ್ಟದಾಗಿ ವರ್ತಿಸುತ್ತಾರೆ ಎಂದು ನಾನು ನಿರೀಕ್ಷಿಸಿರಲಿಲ್ಲ. ಎಂದು ಅವರ ಜೀವನದಲ್ಲಿ ನೆಡೆದ ಅಹಿತಕಾರಿ ಸನ್ನಿವೇಶದ ಅನುಭವ ನಟಿ ಹಚ್ಚಿಕೊಂಡಿದ್ದಾರೆ.

713

'ಸಿಗ್ನಲ್ ಹಸಿರು ಬಣ್ಣಕ್ಕೆ ತಿರುಗಿದ ನಂತರವೂ ಅವರು ನನ್ನ ಕಾರನ್ನು ಹಿಂಬಾಲಿಸಿದರು. ಅದು ಅವರ ಪವರ್ ಟ್ರಿಪ್ ಆಗಿತ್ತು' -ಇಲಿಯಾನಾ

813

ಯಾವುದೇ ಅಂಗರಕ್ಷಕರಿಲ್ಲದ ಕಾರಣ ಕಾರಿನಿಂದ ಹೆಜ್ಜೆ ಹೊರ ಹಾಕಲಿಲ್ಲ ಮತ್ತು ಕಂಪನಿಗೆ ತನ್ನೊಂದಿಗೆ ಚಾಲಕ ಮಾತ್ರ ಇದ್ದನು ಎಂದಿದ್ದಾರೆ, ಬರ್ಫಿ ನಟಿ .

913

ಅಷ್ಟು ಜನ ಒಟ್ಟಾಗಿ ನನ್ನ ಮೇಲೆ ಹಲ್ಲೆ ನಡೆಸುವ ಸಾಧ್ಯತೆ ಇದ್ದುದ್ದರಿಂದ, ನಮ್ಮ ಡ್ರೈವರ್ ಅಬ್ಬಬ್ಬಾ ಎಂದರೆ ಹಾರ್ನ್ ಮಾಡಬಹುದಿತ್ತು, ಎಂದಿದ್ದಾರೆ ನಟಿ. 

1013

ಇಲಿಯಾನಾ 16ನೇ ವಯಸ್ಸಿನಲ್ಲಿ ಇದೇ ರೀತಿಯ ಪರಿಸ್ಥಿತಿಯನ್ನು ಎದುರಿಸಿದ್ದರಂತೆ. ಆಗ ಅವಳು ಈವ್-ಟೀಸರ್ಸ್‌ ಅನ್ನು ಕಂಬಿ ಹಿಂದೆ ಕಳುಹಿಸಿದ್ದಳು. ಆದರೆ ಈ ಬಾರಿ ನಟಿ ದೂರು ದಾಖಲಿಸಲಿಲ್ಲವಂತೆ.

1113

'ಅವರು ಯಾರೆಂದು ನನಗೆ ತಿಳಿದಿಲ್ಲ. ಅದು ಮತ್ತೆ ಸಂಭವಿಸಿದರೆ ನಾನು ಪರಿಸ್ಥಿತಿಯನ್ನು ವಿಭಿನ್ನವಾಗಿ ನಿಭಾಯಿಸುತ್ತೇನೆ, ಆದರೆ ಈ ಸಮಯದಲ್ಲಿ, ನಾನು ಸುರಕ್ಷಿತವಾಗಿದ್ದೆ,' ಎಂದಿದ್ದರು ನಟಿ. 

1213

'ಈ ಸಮಯದಲ್ಲಿ ನಾನು ಒಬ್ಬಂಟಿಯಾಗಿದ್ದೆ. ಅದು ಅವರಿಗೆ ಧೈರ್ಯ ತಂದಿರಬೇಕು,' ಎಂದು ಮಾತು ಮುಗಿಸಿದ್ದ ಇಲಿಯಾನಾ.

1313

ನಟಿಯರು ಅಭಿಮಾನಿಗಳ ದುರುಪಯೋಗದ ಘಟನೆಗಳನ್ನು ಬೆಳಕಿಗೆ ತಂದಿರುವುದು ಇದೇ ಮೊದಲಲ್ಲ. ಇದಕ್ಕೂ ಮೊದಲು ವಿದ್ಯಾ ಬಾಲನ್ ಮತ್ತು ಸ್ವರಾ ಭಾಸ್ಕರ್ ಅವರಂತಹ ನಟಿಯರು ಕೂಡ ತಮ್ಮ ಅಭಿಮಾನಿಗಳು ಅನುಚಿತವಾಗಿ ವರ್ತಿಸಿ, ಗೊಂದಲ ಸೃಷ್ಟಿಸಿದ ಬಗ್ಗೆ ಮಾತನಾಡಿದ್ದರು.

click me!

Recommended Stories