ಶೋಭನ್ ಬಾಬು ತೆಲುಗು ಫಿಲ್ಮ್ ಇಂಡಸ್ಟ್ರಿಯಲ್ಲಿ ಸ್ಟಾರ್ ಆಗಿ ಬೆಳಗಿದ್ರು. ಶಿಸ್ತುಬದ್ಧ ಜೀವನ ನಡೆಸಿದ್ರು. ಎಲ್ಲರಿಗಿಂತ ವಿಭಿನ್ನವಾಗಿ ಬದುಕಿದ ಅವರು ಕೆಲವು ವಿಷಯಗಳಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ರು. ದುಡ್ಡು ವಿಚಾರದಲ್ಲಿ ಸ್ಟ್ರಿಕ್ಟ್ ಆಗಿದ್ದ ಶೋಭನ್ ಬಾಬು.. ಆ ವಿಚಾರದಲ್ಲಿ ಟೀಕೆಗಳನ್ನು ಕೂಡ ಎದುರಿಸಿದ್ರು. ಇನ್ನು ತಮ್ಮ ಫ್ಯಾಮಿಲಿಯಲ್ಲಿ ಯಾರನ್ನೂ ಸಿನಿಮಾಗಳ ಕಡೆ ನೋಡದಂತೆ ಜಾಗರೂಕರಾಗಿದ್ರು ಸ್ಟಾರ್ ಹೀರೋ. ಇನ್ನು ಅವರು ಕೂಡ ಸಿನಿಮಾಗಳನ್ನು ಮಾಡೋದು ಅಷ್ಟೇ, ಸಿನಿಮಾ ಈವೆಂಟ್ಸ್‌ಗೆ ಯಾವತ್ತೂ ಬರ್ತಿರ್ಲಿಲ್ಲವಂತೆ, ಅದಕ್ಕೆ ಕಾರಣ ಏನು ಗೊತ್ತಾ?