ಶಿಲ್ಪಾ ಶೆಟ್ಟಿಗೆ ಹುಟ್ಟಿದಬ್ಬದ ಸಂಭ್ರಮ, ಕತ್ರೀನಾ, ರಣವೀರ್ ಸಿಂಗ್ ಏನು ಮಾಡುತ್ತಿದ್ದಾರೆ?

Suvarna News   | Asianet News
Published : Jun 11, 2021, 11:05 AM IST

ಬಾಲಿವುಡ್‌ನ ನಟಿ ಕರಾವಳಿ ಸುಂದರಿ ಶಿಲ್ಪಾ ಶೆಟ್ಟಿಗೆ 46 ವರ್ಷಗಳ ಸಂಭ್ರಮ. ಅವರ ಬರ್ತ್‌ಡೇಯಂದು ಶಿಲ್ಪಾ ಪತಿ ರಾಜ್ ಕುಂದ್ರಾ, ಮಗ ವಯಾನ್ ಮತ್ತು ತಂಗಿ ಶಮಿತಾ ಶೆಟ್ಟಿ ಜೊತೆ ಮನೆಯ ಹೊರಗೆ ಕಾಣಿಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ, ಫೋಟೋಗ್ರಾಫರ್ಸ್‌ಗೆ ಶಿಲ್ಪಾ ಫ್ಲೈಯಿಂಗ್ ಕಿಸ್ ನೀಡಿ ನಂತರ, ಕೇಕ್ ಕಟ್‌ ಮಾಡಿ ಎಲ್ಲರಿಗೂ ಹಂಚಿದರು. ಮತ್ತೊಂದೆಡೆ, ನಿರ್ದೇಶಕ ಜೋಯಾ ಅಖ್ತರ್ ಅವರ ಮನೆಯ ಹೊರಗೆ ಕತ್ರಿನಾ ಕೈಫ್, ರಣವೀರ್ ಸಿಂಗ್, ಶ್ವೇತಾ ಬಚ್ಚನ್ ಅವರು ಕಾಣಿಸಿಕೊಂಡಿದ್ದಾರೆ. 

PREV
19
ಶಿಲ್ಪಾ ಶೆಟ್ಟಿಗೆ ಹುಟ್ಟಿದಬ್ಬದ ಸಂಭ್ರಮ, ಕತ್ರೀನಾ, ರಣವೀರ್ ಸಿಂಗ್ ಏನು ಮಾಡುತ್ತಿದ್ದಾರೆ?

ಶಿಲ್ಪಾ ಶೆಟ್ಟಿ ಅವರು ಪತಿ ರಾಜ್ ಕುಂದ್ರಾ ಜೊತೆ ಮನೆಯಿಂದ ಹೊರಬಂದು ಕ್ಯಾಮರಾಮ್ಯಾನ್‌ಗೆ  ಪೋಸ್ ನೀಡಿದರು. ತಮ್ಮ ಹುಟ್ಟುಹಬ್ಬವನ್ನು ಎಲ್ಲರೊಂದಿಗೆ ಕೇಕ್ ಕತ್ತರಿಸಿ ಸೆಲೆಬ್ರೆಟ್‌ ಮಾಡಿದ ಶಿಲ್ವಾ ಸಿಂಪಲ್‌ ಲುಕ್‌ನಲ್ಲಿ ತುಂಬಾ ಸುಂದರವಾಗಿ ಕಾಣಿಸುತ್ತಿದ್ದರು.

29

ಕತ್ರಿನಾ ಕೈಫ್ ಮತ್ತು ಶ್ವೇತಾ ಬಚ್ಚನ್ ಅವರನ್ನು ನಿರ್ದೇಶಕ ಜೋಯಾ ಅಖ್ತರ್ ಮನೆಯ ಹೊರಗೆ ಗುರುತಿಸಲಾಗಿದೆ. ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಇಬ್ಬರೂ ಮಾಸ್ಕ್‌ ಧರಿಸಿದ್ದರು. 

39

ರಣವೀರ್ ಸಿಂಗ್ ಕೂಡ ಜೊಯಾ ಅಖ್ತರ್ ಅವರ ಮನೆಯ ಹೊರಗೆ ಕಾಣಿಸಿಕೊಂಡರು. ಸ್ಟೈಲ್‌ಗೆ ಫೇಮಸ್‌ ಆಗಿರುವ ರಣವೀರ್ ಆರೆಂಜ್‌ ಕಲರ್‌ ಜಾಕೆಟ್ ಮತ್ತು ತಿಳಿ ನೀಲಿ ಪ್ಯಾಂಟ್‌ ಧರಿಸಿದ್ದರು. 

49

ಬಾಂದ್ರಾದ ಪೆಟ್‌ ಶಾಪ್‌ ಹೊರಗೆ ನೀಲಂ ಕೊಥಾರಿ ಕಾಣಿಸಿಕೊಂಡರು. ನಾಯಿಯನ್ನು ತನ್ನ ಮಡಿಲಲ್ಲಿ ಎತ್ತಿಕೊಂಡಿದ್ದ  ನೀಲಂ ಕ್ಯಾಮರಾಗೆ ಪೋಸ್ ನೀಡಿದರು.

59

ಟಾಪ್ ಮತ್ತು ಶಾರ್ಟ್ಸ್ ಧರಿಸಿದ್ದ ಸಾರಾ ಅಲಿ ಖಾನ್ ಖಾರ್‌ನ ಜಿಮ್‌ನ ಹೊರಗೆ ಕಾಣಿಸಿಕೊಂಡರು. ಮಾಸ್ಕ್ ಧರಿಸಿದ ಸಾರಾ ಫೋಟೋಗ್ರಾಫರ್‌ ನೋಡಿ ಕೈ ಬೀಸಿ ವಿಶ್‌ ಮಾಡಿದರು.

69

ನೇಹಾ ಶರ್ಮಾ ತನ್ನ ಸಹೋದರಿ ಆಯೆಷಾಳೊಂದಿಗೆ ಬಾಂದ್ರಾದಲ್ಲಿ ಗುರುತಿಸಿಕೊಂಡಿದ್ದಳು. ಸಹೋದರಿಯರಿಬ್ಬರೂ ಕೈಯಲ್ಲಿ ಛತ್ರಿ ಹಿಡಿದಿದ್ದರು.
 
79

ಕಂಗನಾ ರಣಾವತ್ ಬಾಂದ್ರಾದಲ್ಲಿರುವ ಅವರ ಆಫೀಸ್‌ನಲ್ಲಿ ಕಾಣಿಸಿಕೊಂಡರು. ಈ ಸಮಯದಲ್ಲಿ, ಬಿಳಿ ಸೆಲ್ವಾರ್‌ ಸೂಟ್ ಧರಿಸಿದ್ದ ಕಂಗನಾ ಛಾಯಾಗ್ರಾಹಕರಿಗೆ ಪೋಸ್ ನೀಡಿದರು. ಆದರೆ ನಟಿ ಮಾಸ್ಕ್‌ ಧರಿಸಿರಲಿಲ್ಲ.

89

ಬಾಂದ್ರಾದಲ್ಲಿನ ಜಿಮ್‌ನ ಹೊರಗೆ ಕಾಣಿಸಿಕೊಂಡ ಪೂಜಾ ಹೆಗ್ಡೆ  ಕಪ್ಪು ಡ್ರೆಸ್‌ ಮತ್ತು ಟೋಪಿ ಹಾಕಿದ್ದರು.

99

ರೋಹಿತ್ ಧವನ್ ಆಫೀಸ್‌ ಹೊರಗೆ ಕಾಣಿಸಿಕೊಂಡ ಕಾರ್ತಿಕ್ ಆರ್ಯನ್ ಕಪ್ಪು ಟೀ ಶರ್ಟ್ ಮತ್ತು ಜೀನ್ಸ್ ಧರಿಸಿದ್ದರು. ಮಾಸ್ಕ್‌ ಹಾಕಿದ್ದ  ಕಾರ್ತಿಕ್ ಅಭಿಮಾನಿಗಳೊಂದಿಗೆ ಸೆಲ್ಫಿ ಕ್ಲಿಕ್ ಮಾಡಿದ್ದಾರೆ.

click me!

Recommended Stories