ಮರ್ಸಿಡಿಸ್ ಬೆಂಜ್ ವಿ ಕ್ಲಾಸ್‌ ಕಾರು ಖರೀದಿಸಿದ ಶಿಲ್ಪಾ ಶೆಟ್ಟಿ ರಾಜ್ ಕುಂದ್ರಾ!

Suvarna News   | Asianet News
Published : Feb 10, 2021, 04:53 PM IST

ಬಾಲಿವುಡ್‌ನ ನಟಿ ಶಿಲ್ಪಾ ಶೆಟ್ಟಿ ಯಾವಾಗಲೂ ತಮ್ಮ ಫಿಟ್‌ನೆಸ್‌ ಕಾರಣದಿಂದ ಚರ್ಚೆಯಲ್ಲಿರುತ್ತಾರೆ. ಈ ದಿನಗಳಲ್ಲಿ ಶಿಲ್ಪಾ ಮತ್ತೆ ಸುದ್ದಿಯಲ್ಲಿದ್ದಾರೆ. ಇದಕ್ಕೆ ಕಾರಣ ಅವರ ಹೊಸ ಕಾರು. ಶಿಲ್ಪಾರ ಪತಿ ರಾಜ್‌ ಕುಂದ್ರಾ ಕೆಲವು ದಿನಗಳ ಹಿಂದೆ ಮರ್ಸಿಡಿಸ್ ಬೆಂಜ್ ವಿ ಕ್ಲಾಸ್ ಖರೀದಿಸಿದ್ದಾರೆ. ಕಾರು ಖರೀದಿಸಿದ ನಂತರ ಶಿಲ್ಪಾ ಹಾಗೂ ರಾಜ್‌ ಫ್ಯಾಮಿಲಿಯ ಜೊತೆ ವರ್ಲಿಯಲ್ಲಿ ಕಾಣಿಸಿಕೊಂಡರು. ಅವರ ತಾಯಿ ಮತ್ತು ತಂಗಿ ಶಮಿತಾ ಸಹ ಜೊತೆಯಲ್ಲಿದ್ದರು. 

PREV
17
ಮರ್ಸಿಡಿಸ್ ಬೆಂಜ್ ವಿ ಕ್ಲಾಸ್‌ ಕಾರು ಖರೀದಿಸಿದ ಶಿಲ್ಪಾ ಶೆಟ್ಟಿ ರಾಜ್ ಕುಂದ್ರಾ!

ಕರಾವಳಿ ಸುಂದರಿ ಶಿಲ್ಪಾರ ಕಾರು ಕಲೆಕ್ಷನ್‌ಗೆ ಹೊಸ ಕಾರು. ಮರ್ಸಿಡಿಸ್ ಬೆಂಜ್ ವಿ ಕ್ಲಾಸ್ ಕಾರು ಪರ್ಚೇಸ್‌ ಮಾಡಿದ್ದಾರೆ ಪತಿ ರಾಜ್‌ ಕುಂದ್ರಾ. 

27

ಇದರ ಬೆಲೆ 71.10 ಲಕ್ಷದಿಂದ 1.46 ಕೋಟಿ. ಕಾರಿನ ಇತರ ಪ್ರಮುಖ ಫೀಚರ್‌ ಅಂದರೆ ಇದು 7 ಸೀಟರ್‌. 

37

ಇದು 1950 ಸಿಸಿ -2143 ಸಿಸಿ ಎಂಜಿನ್ ಸಾಮರ್ಥ್ಯ ಮತ್ತು 160.9-160.0 ಬಿಎಚ್‌ಪಿ ಟ್ರಾನ್ಸ್‌ಮಿಷನ್ ಹೊಂದಿದೆ  ಈ ಕಾರು 5 ವಿಭಿನ್ನ ವೆರೈಟಿಗಳಲ್ಲಿ  ಮಾರುಕಟ್ಟೆಯಲ್ಲಿದೆ. ಅವುಗಳಿಗೆ  ಅನುಗುಣವಾಗಿ ಬೆಲೆ ಅವಲಂಬಿಸಿರುತ್ತದೆ.

47

ಹೊಸ ಕಾರಿನ ಜೊತೆ ಪಾಪರಾಜಿಗೆ ಪೋಸ್‌ ನೋಡಿದ ಶಿಲ್ಪಾ ಶೆಟ್ಟಿ. 

57

ಈ ಸಮಯದಲ್ಲಿ ಶಿಲ್ಪಾ ಬ್ಲ್ಯಾಕ್‌ ಕಲರ್‌ ಡ್ರೆಸ್‌ನಲ್ಲಿ ತುಂಬಾ ಸುಂದರವಾಗಿ ಕಾಣಿಸಿಕೊಂಡರು.

67

ತಮ್ಮ ಹೊಸ ಕಾರಿನ ಒಳಗೆ ಕುಳಿತು ಫೋಟೋಗ್ರಾಫರ್‌ಗೆ ಪೋಸ್‌ ನೀಡಿದ ಶಿಲ್ಪಾ ಶೆಟ್ಟಿ ರಾಜ್‌ ಕುಂದ್ರಾ ದಂಪತಿ. 

77

ಶಿಲ್ಪಾರ ತಾಯಿ ಮತ್ತು ತಂಗಿ ಶಮೀತಾ ಕೂಡ ಈ ಖುಷಿಯಲ್ಲಿ ಶಾಮೀಲಾಗಿದ್ದರು.

click me!

Recommended Stories