ಸಲ್ಮಾನ್ ಜೊತೆ ಕೆಲಸ ಮಾಡೋ ಬಗ್ಗೆ ಪೂಜಾ ಹೆಗ್ಡೆ ಹೇಳಿದ್ದೇನು?

Published : May 07, 2021, 04:47 PM IST

ತಮ್ಮ ಅಭಿನಯ ಮತ್ತು ಲುಕ್‌ನಿಂದ ಫ್ಯಾನ್ಸ್‌ ಹೃದಯ ಗೆದ್ದಿರುವ ನಟಿ ಪೂಜಾ ಹೆಗ್ಡೆ. ಪ್ರಸ್ತುತ ಹಲವು ಪ್ರಾಜೆಕ್ಟ್‌ಗಳನ್ನು ತಮ್ಮ ಜೋಳಿಗೆಯಲ್ಲಿ ಹೊಂದಿರುವ ಪೂಜಾ ಸಖತ್‌ ಬ್ಯುಸಿ ನಟಿ. ಅಂತಹ ಒಂದು ಸಿನಿಮಾದಲ್ಲಿ ಅವರು ಸಲ್ಮಾನ್ ಖಾನ್ ಎದುರು ಮೊದಲ ಬಾರಿಗೆ ಕಾಣಿಸಿಕೊಂಡಿದ್ದಾರೆ. ಬಾಲಿವುಡ್‌ನ ಸೂಪರ್‌ಸ್ಟಾರ್‌ ಸಲ್ಲೂ ಬಾಯ್‌ ಜೊತೆ ಕೆಲಸ ಮಾಡುವ ಪೂಜಾ ಏನು ಹೇಳಿದ್ದಾರೆ ಗೊತ್ತಾ? ಇಲ್ಲಿದೆ ವಿವರ.

PREV
110
ಸಲ್ಮಾನ್ ಜೊತೆ ಕೆಲಸ ಮಾಡೋ ಬಗ್ಗೆ ಪೂಜಾ ಹೆಗ್ಡೆ ಹೇಳಿದ್ದೇನು?

ಪೂಜಾ ಹೆಗ್ಡೆ ಮತ್ತು ಸಲ್ಮಾನ್ ಖಾನ್ ಮೊದಲ ಬಾರಿಗೆ ಸ್ಕ್ರೀನ್‌ ಶೇರ್‌ ಮಾಡಿಕೊಳ್ಳಲಿದ್ದಾರೆ. 

210

ಪ್ರಮುಖ ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಸಲ್ಮಾನ್‌ ಜೊತೆ ಕೆಲಸ ಮಾಡುವ ಬಗ್ಗೆ ಪೂಜಾ ಹೇಳಿಕೊಂಡಿದ್ದಾರೆ. 

310

ಇದು ಜನರನ್ನು ನಗಿಸುವ ಫನ್‌ ಫಿಲ್ಮ್‌. ಸ್ವಲ್ಪ ಸಮಯದ ಹಿಂದೆ ಇದನ್ನು ಪ್ರಾರಂಭಿಸಲು ಪ್ಲಾನ್‌ ಮಾಡಿದ್ದೆವು. ಆದರೆ ಕೋವಿಡ್‌  ಶೂಟಿಂಗ್ ಶೆಡ್ಯೂಲ್ಸ್‌ ಮೇಲೆ ಪರಿಣಾಮ ಬೀರಿತು. ಪರಿಸ್ಥಿತಿ  ಸ್ವಲ್ಪ ಉತ್ತಮಗೊಂಡ ನಂತರ, ನಾವು  ಶೂಟಿಂಗ್ ಪ್ರಾರಂಭಿಸಬಹುದು ಎಂದು ಆಶಿಸುತ್ತೇನೆ ಎಂದಿದ್ದಾರೆ ಪೂಜಾ.
 
410

ನಾನು ಸಲ್ಮಾನ್ ಖಾನ್ ಅವರೊಂದಿಗೆ ಕೆಲಸ ಮಾಡಲು ಅತ್ಯಂತ ಉತ್ಸಾಹದಿಂದ ಎದುರು ನೋಡುತ್ತಿದ್ದೇನೆ.ಇದು ಅವರೊಂದಿಗಿನ ನನ್ನ ಮೊದಲ ಚಿತ್ರ ಮತ್ತು ಅವರ ಜೊತೆ ಸೆಟ್‌ನಲ್ಲಿನ ಇಂಟರ್ಯಾಕ್ಟ್‌ಗಾಗಿ ಕಾಯುತ್ತಿದ್ದೇನೆ ಎಂದು ಹೇಳಿದ್ದಾರೆ. 

510

ಕಳೆದ ವರ್ಷ ಲಾಕ್‌ಡೌನ್ ಮುಗಿದ ತಕ್ಷಣವೇ ಪೂಜಾ ಹೆಗ್ಡೆ ಸೆಟ್‌ಗೆ ಹಾಜರಾಗಿದ್ದರು.  

610

ನಾವು ಸ್ಯಾನಿಟೈಸ್‌ ಮಾಡಿಕೊಳ್ಳುತ್ತಿರಬೇಕು, ಡಿಸ್ಟೆನ್ಸ್‌ ಮೈಟೈನ್‌ ಮಾಡಬೇಕು ಮತ್ತು ಮಾಸ್ಕ್‌ ಧರಿಸುವುದು ಅಭ್ಯಾಸ ಮಾಡಿಕೊಳ್ಳಬೇಕಾದ ಪರಿಸ್ಥಿತಿ ಉಂಟಾಗಿದೆ. ಜನರು ಸೇಫ್‌ ಮತ್ತು ಸೆಕ್ಯೂರ್‌ ಎಂದು ಭಾವಿಸಿದಾಗ ಮಾತ್ರ ಸರಿಯಾಗುತ್ತದೆ ಮತ್ತು ಕೆಲಸಕ್ಕೆ ಮರಳಲು ಸಾಧ್ಯ ಎಂದು ನ್ಯೂ ನಾರ್ಮಲ್‌ ಬಗ್ಗೆ ಮಾತಾನಾಡಿದ ಪೂಜಾ.  

710

ಅಲ್ಲದೆ, ನಾವು COVID19 ನೊಂದಿಗೆ ಬದುಕಲು ಕಲಿಯಬೇಕಾಗಿದೆ. ಎಲ್ಲ ಸರಿಯಾಗಲು ಹೋರಾಟ ದೀರ್ಘವಾಗಿರುತ್ತದೆ. ಕೇರ್‌ಫುಲ್‌ ಆಗಿರುವುದು ಮತ್ತು ಜಾಗರೂಕರಾಗಿರುವುದು ಒಂದೇ ಉಪಾಯ ಎಂದು ನಟಿ ಹೇಳುತ್ತಾರೆ.

810

ಇತ್ತೀಚೆಗೆ ಪೂಜಾ ಕೊರೋನಾ ಪಾಸಿಟಿವ್‌ ಆಗಿದ್ದರು ಮತ್ತು ಇಸೋಲೇಶನ್‌ನಲ್ಲಿದ್ದರು.ಪೂಜಾ ಹೆಗ್ಡೆ ಸಾಲು ಸಾಲು ಸಿನಿಮಾಗಳನ್ನು ತಮ್ಮ ಆಕೌಂಟ್‌ನಲ್ಲಿ ಹೊಂದಿದ್ದಾರೆ.

910

ರಣವೀರ್ ಸಿಂಗ್ ಜೊತೆ  ರೋಹಿತ್ ಶೆಟ್ಟಿಯ ಸರ್ಕಸ್, ಪ್ರಭಾಸ್ ಜೊತೆ ಪ್ಯಾನ್-ಇಂಡಿಯಾ ಪ್ರಾಜೆಕ್ಟ್ ರಾಧೆ ಶ್ಯಾಮ್ ಹಾಗೂ ಚಿರಂಜೀವಿ ಮತ್ತು ರಾಮ್ ಚರಣ್ ಅವರೊಂದಿಗೆ ಆಚಾರ್ಯ ಶೂಟಿಂಗ್‌ನಲ್ಲಿ  ಪ್ರಸ್ತುತ ಬ್ಯುಸಿಯಿದ್ದಾರೆ ಪೂಜಾ ಹೆಗ್ಡೆ.  

1010

ಹಾಗೂ ತಲಪತಿ ವಿಜಯ್ ಜೊತೆ  ಮೋಸ್ಟ್ ಎಲಿಜಿಬಲ್‌ ಬ್ಯಾಚುಲರ್ ಮತ್ತು ತಲಪತಿ 65 ಸಿನಿಮಾಗಳಲ್ಲೂ ಮುಂಬರುವ ದಿನಗಳಲ್ಲಿ ಪೂಜಾ ಕಾಣಿಸಿಕೊಳ್ಳಲಿದ್ದಾರೆ. 

click me!

Recommended Stories