ಬಾಲಿವುಡ್ ಕಿಂಗ್ ಖಾನ್ ಶಾರೂಖ್ ಪುತ್ರಿಯನ್ನು ಎಲ್ಲರಿಗೂ ಗೊತ್ತು. ಯಾಕಂದ್ರೆ ಸುಹಾನ ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್

26
ಆದ್ರೆ ಅವರ ಪುತ್ರ ಆರ್ಯನ್ ಖಾನ್ ಅಷ್ಟು ಆಕ್ಟಿವ್ ಇಲ್ಲ. ಶಾರೂಖ್ ಪುತ್ರನಿಗೆ ಥೇಟ್ ಶಾರೂಝ್ ಛಾಯೆ ಇದೆ

36
ತಂದೆಯದ್ದೇ ಲುಕ್ ಇರೋ ಆರ್ಯನ್ ಈಗ ಹ್ಯಾಂಡ್ಸಂ ಯೂತ್.

46
ಇವರಿಗೆ ತಮ್ಮ ಅಬ್ರಾಂ ಅಂದ್ರೆ ತುಂಬಾ ಇಷ್ಟ.
ಇವರಿಗೆ ತಮ್ಮ ಅಬ್ರಾಂ ಅಂದ್ರೆ ತುಂಬಾ ಇಷ್ಟ.
56
ಯಾರೂ ನನ್ನ ತಮ್ಮನ್ನ ಮುಟ್ಟಲ್ಲ ಎಂದು ಮಾಸ್ ಫೋಟೋ ಹಾಕಿದ್ದಾರೆ ಆರ್ಯನ್

66
ಇನ್ನೊಂದರಲ್ಲಿ ಪುಟ್ಟ ತಮ್ಮನನ್ನು ತಲೆಗೆಳಗೆ ಎತ್ತಿ ತಮ್ಮನ ಜೊತೆ ಹ್ಯಾಂಗ್ ಔಟ್ ಎಂದಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.