ಸೀನಿಯರ್ ನಟರ ಜೊತೆ ನಟಿಸುತ್ತಾ ಮಿಂಚುತ್ತಿದ್ದಾರೆ. ಯುವ ನಟಿಯರಿಗೂ ಪೈಪೋಟಿ ನೀಡುತ್ತಿದ್ದಾರೆ. ತೆಲುಗಿನಲ್ಲಿ ಕಡಿಮೆ ಸಿನಿಮಾ ಮಾಡಿದ್ರೂ ತೆಲುಗು ನಟಿ ಅಂತಲೇ ಫೇಮಸ್. ವೆಂಕಟೇಶ್ ಜೊತೆ 'ಕೂಲಿ ನಂ.1' ಚಿತ್ರದ ಮೂಲಕ ಟಾಲಿವುಡ್ ಗೆ ಎಂಟ್ರಿ. ನಿನ್ನೇ ಪೆಳ್ಳಾಡ್ತ, ಆವಿಡಾ ಮಾ ಆವಿಡೇ, ಚೆನ್ನಕೇಶವ ರೆಡ್ಡಿ, ಅಂದರಿವಾಡು, ಶಾಕ್, ಇದೇ ಸಂಗತಿ, ಪಾಂಡುರಂಗಡು ಸಿನಿಮಾಗಳಲ್ಲಿ ನಟಿಸಿದ್ದಾರೆ.