ಮತ್ತೊಬ್ಬ ಯೂಸರ್ 'ಇದಕ್ಕಿಂತ ಸ್ಲೀವ್‌ಲೆಸ್ ಅಥವಾ ಸ್ಟ್ರಾಪ್ಲೆಸ್ ಧರಿಸುವುದು ಉತ್ತಮ' ಎಂದು ಗೇಲಿ ಮಾಡಿದ್ದಾರೆ. 'ಲೆಹೆಂಗಾಕ್ಕಾಗಿ ಬಳಸುವ ಬಟ್ಟೆಯಲ್ಲಿ ಸ್ಪಲ್ಪ ಭಾಗ ಬ್ಲೌಸ್‌ಗೂ ಹಾಕಬೇಕಾಗಿತ್ತು,' ಎಂದು ಇನ್ನೊಬ್ಬ ವ್ಯಕ್ತಿ ಬರೆದರೆ, 'ಮುಂಭಾಗಕ್ಕಾಗಿ ಎಲ್ಲಾ ಡಿಸೈನ್, ಹಿಂಭಾಗಕ್ಕೆ ಏನೂ ಇಲ್ಲ. ಜಸ್ಟೀಸ್ ಫಾರ್ ಬ್ಯಾಕ್' ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.