ಸಾರಾ ಅಲಿ ಖಾನ್‌ನಿಂದ ಹಿಡಿದು ದಿವಂಗತ ಇರ್ಫಾನ್ ಖಾನ್ ವರೆಗೆ ರಾಜಮನೆತನಕ್ಕೆ ಸೇರಿದ ಸ್ಟಾರ್ಸ್

Published : Jul 13, 2023, 06:31 PM ISTUpdated : Jul 13, 2023, 06:38 PM IST

ಬಾಲಿವುಡ್ ತಾರೆಗಳೆಂದು ಪ್ರಸಿದ್ಧರಾಗಿದ್ದರೂ, ಕೆಲವು ನಟನಟಿಯರು ರಾಜಮನೆತನಕ್ಕೆ ಸೇರಿದವರಾಗಿದ್ದಾರೆ.  ಸಾರಾ ಅಲಿ ಖಾನ್‌ನಿಂದ ಹಿಡಿಡು  ದಿವಂಗತ ಇರ್ಫಾನ್ ಖಾನ್ ವರೆಗೆ ಕೆಲವು ಭಾರತೀಯ ಸ್ಟಾರ್ಸ್ ತಮ್ಮ ರೀಗಲ್ ಹೆರಿಟೇಜ್ ಮೂಲಕ   ಅವರ ಯಶಸ್ವಿ ವೃತ್ತಿಜೀವನಕ್ಕೆ ಆಕರ್ಷಕ ಆಯಾಮವನ್ನು ನೀಡಿದ್ದಾರೆ

PREV
15
ಸಾರಾ ಅಲಿ ಖಾನ್‌ನಿಂದ ಹಿಡಿದು  ದಿವಂಗತ ಇರ್ಫಾನ್ ಖಾನ್ ವರೆಗೆ ರಾಜಮನೆತನಕ್ಕೆ ಸೇರಿದ ಸ್ಟಾರ್ಸ್

ಸಾರಾ ಆಲಿ ಖಾನ್:
ಬಾಲಿವುಡ್‌ ನಟಿ ಸಾರಾ ಅಲಿ ಖಾನ್ ಅವರು ಭೋಪಾಲ್‌ನ ಪ್ರತಿಷ್ಠಿತ ಪಟೌಡಿ ಕುಟುಂಬದ ರಾಜಕುಮಾರಿಯಾಗಿ ರಾಜಮನೆತನದ ಪರಂಪರೆಯನ್ನು ಹೆಮ್ಮೆಯಿಂದ ಹೊತ್ತಿದ್ದಾರೆ. 

25

ಅದಿತಿ ರಾವ್ ಹೈದರಿ:
ಅದಿತಿ ರಾವ್ ಹೈದರಿ ಅವರು ಬಾಲಿವುಡ್ ಮತ್ತು ಪ್ರಾದೇಶಿಕ ಚಲನಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಅವರು ಹೈದರಾಬಾದ್ ರಾಜಮನೆತನದ ಸಂಪರ್ಕದೊಂದಿಗೆ ರಾಯಲ್‌ ಫ್ಯಾಮಿಲಿಯಿಂದ ಬಂದವರು.

35

ಸೋನಾಲ್ ಚೌಹಾಣ್:
ಸೋನಾಲ್ ಚೌಹಾಣ್ ರೂಪದರ್ಶಿ ಮತ್ತು ನಟಿಯಾಗಿರುವ ಸೋನಾಲ್ ಚೌಹಾಣ್ ತಮ್ಮ ಚೊಚ್ಚಲ ಚಿತ್ರ ಜನ್ನತ್‌ನೊಂದಿಗೆ ಖ್ಯಾತಿಗೆ ಏರಿದರು. ಸೋನಾಲ್ ಚೌಹಾಣ್ ಅವರು ಉತ್ತರ ಪ್ರದೇಶದ ರಜಪೂತ ಕುಟುಂಬಕ್ಕೆ ಸೇರಿದವರು. 

45

ಸೈಫ್ ಅಲಿ ಖಾನ್:
ಸೈಫ್ ಅಲಿ ಖಾನ್ ಭೋಪಾಲ್‌ನ ಪಟೌಡಿ ರಾಜಮನೆತನಕ್ಕೆ ಸೇರಿದವರು ಎಂಬ ವಿಷಯ ಎಲ್ಲರಿಗೂ ತಿಳಿದೇ ಇದೆ. ಈಗ ಸೈಫ್ ಅಲಿ ಖಾನ್ ಅವರು ಕುಟುಂಬದ ಪಟ್ಟದ ಕುಲಪತಿಯಾಗಿದ್ದಾರೆ. 

55

ಇರ್ಫಾನ್ ಖಾನ್:
ದಿವಂಗತ ಇರ್ಫಾನ್ ಖಾನ್ ಅವರು ತಮ್ಮ  ಅಸಾಧಾರಣ ನಟನಾ ಕೌಶಲ್ಯಕ್ಕಾಗಿ ವಿಮರ್ಶಾತ್ಮಕವಾಗಿ ಮೆಚ್ಚುಗೆ ಪಡೆದ ನಟ. ಅವರು ಟೋಂಕ್ ರಾಜಸ್ಥಾನದ ನವಾಬ್ ಕುಟುಂಬದಿಂದ ಬಂದವರು.

Read more Photos on
click me!

Recommended Stories