ಪಿಂಕ್ ಸೀರೆಯಲ್ಲಿ ಪಡ್ಡೆ ಹುಡುಗರ ನಿದ್ದೆಗೆಡಿಸಿದ ರಚಿತಾ, ಸಡನ್ನಾಗಿ ನೆನಪಾಗಿದ್ಯಾಕೆ ಮದರ್ ಥೆರೆಸಾ

First Published | Dec 3, 2020, 10:25 AM IST

ಸ್ಯಾಂಡಲ್‌ವುಡ್‌ ಬೆಡಗಿ ರಚಿತಾ ರಾಮ್ ಮದರ್ ಥೆರೆಸಾ ಅವರನ್ನು ನೆನಪಿಸಿಕೊಂಡಿದ್ದಾರೆ. ರೀಸನ್ ಏನು..? ಬ್ಯುಸಿ ಶೆಡ್ಯೂಲ್ ಮಧ್ಯೆ ಮದರ್ ಥೆರೆಸಾ ನೆನಪಾಗಿದ್ದೇಕೆ..?

ಬುಲ್ ಬುಲ್ ಮಾತಡಿಕಿಲ್ವಾ ಅಂತಾನೇ ಕನ್ನಡಿಗರ ಹೃದಯಕ್ಕೆ ಲಗ್ಗೆ ಇಟ್ಟ ಡಿಂಪಲ್ ಕ್ವೀನ್ ರಚಿತಾ ರಾಮ್ ಸ್ಯಾಂಡಲ್‌ವುಡ್‌ನಲ್ಲಿ ಮಾತ್ರವಲ್ಲ, ತೆಲಗು, ತಮಿಳು ಚಿತ್ರರಂಗದಲ್ಲಿಯೂ ಬಹು ಬೇಡಿಕೆಯ ನಟಿ.
ಕೈಯಲ್ಲಿ ಹನ್ನೆರಡು ಚಿತ್ರಗಳಿದ್ದು ರಚಿತಾ ರಾಮ್ ಕಾಲ್ ಶೀಟಿಗೆ ನಿರ್ಮಾಪಕರು ಕ್ಯೂ ನಿಲ್ಲಬೇಕಾಗಿದೆ.
Tap to resize

ಇನ್‌ಸ್ಟಾಗ್ರಾಮ್‌ನಲ್ಲಿ ಆ್ಯಕ್ಟಿವ್ ಇದ್ದಾರೆ ಈ ಸೀತಾರಾಮ ಕಲ್ಯಾಣ ನಟಿ.
ಇದೀಗ ಪಿಂಕ್ ಸೀರೆ ಫೋಟೋ ಶೇರ್ ಮಾಡಿಕೊಂಡು, ಪಡ್ಡೆ ಹುಡುಗರ ನಿದ್ರೆಗೆಡಿಸಿದ್ದಾರೆ.
ಪಿಂಕ್ ಸೀರೆಯಲ್ಲಿ ಗುಳಿ ಕೆನ್ನೆಯ ಹುಡುಗಿ
ನೆಮ್ಮದಿ ಎನ್ನುವುದು ನಗುವಿನಿಂದಲೇ ಆರಂಭವಾಗುತ್ತೆ ಎಂಬ ಮದರ್ ಥೆರೇಸಾ ಕೋಟ್‌ನೊಂದಿಗೆ ಗುಳಿಕೆನ್ನೆ ನಗು ಚೆಲ್ಲಿದ್ದಾರೆ.
ಸೀರೇಲಿ ಕ್ಯೂಟ್ ಆಗಿ ಕಾಣ್ತಾರೆ ರಚಿತಾ ರಾಮ್
ಕನ್ನಡದ ಬೇಡಿಕೆಯ ನಟಿಯರಲ್ಲೊಬ್ಬರಾಗಿರೋ ಚೆಲುವೆ
ಲೇಟೆಸ್ಟ್ ಪಿಂಕ್ ಸೀರೆ ಫೋಟೋ ಶೂಟ್ ವೈರಲ್ ಆಗಿದೆ
ಡಿಂಪಲ್ ಕ್ವೀನ್ ಕ್ಯೂಟ್ ಸ್ಮೈಲ್ ಹೇಗಿದೆ

Latest Videos

click me!