ಪರ್ಫೆಕ್ಟ್ ಫ್ಯಾಮಿಲಿ ಪಿಕ್: ರಾಣಾ ವೈಫ್‌ಗೆ ವೆಲ್‌ಕಮ್ ಎಂದ ಸಮಂತಾ..! ಇಲ್ನೋಡಿ ಫೋಟೋಸ್

Suvarna News   | Asianet News
Published : Aug 09, 2020, 02:03 PM ISTUpdated : Feb 15, 2021, 06:04 PM IST

ಮಿಹಿಕಾ ಬಜಾಜ್- ರಾಣಾ ದಗುಬಾಟಿ ವಿವಾಹ ನೆರವೇರಿದೆ. ನಟಿ ಸಮಂತಾ ಸುಂದರವಾದ ಫ್ಯಾಮಿಲಿ ಫೋಟೋ ಶೇರ್ ಮಾಡಿಕೊಂಡಿದ್ದು, ವೆಲ್‌ಕಮ್ ಮಿಹಿಕಾ ಎಂದಿದ್ದಾರೆ. ಇಲ್ನೋಡಿ ಫೋಟೋಸ್

PREV
112
ಪರ್ಫೆಕ್ಟ್ ಫ್ಯಾಮಿಲಿ ಪಿಕ್: ರಾಣಾ ವೈಫ್‌ಗೆ ವೆಲ್‌ಕಮ್ ಎಂದ ಸಮಂತಾ..! ಇಲ್ನೋಡಿ ಫೋಟೋಸ್

ಮಿಹಿಕಾ ಬಜಾಜ್- ರಾಣಾ ದಗುಬಾಟಿ ವಿವಾಹ ನೆರವೇರಿದೆ. 

212

ರಾಣಾ ದಗ್ಗುಬಾಟಿ ಹಾಗೂ ಮಿಹಿಕಾ ಬಜಾಜ್ ಮದುವೆ ಫೋಟೋವನ್ನು ನಟಿ ಸಮಂತಾ ಶೇರ್ ಮಾಡಿಕೊಂಡಿದ್ದಾರೆ.

312

ನಟಿ ಸಮಂತಾ ಸುಂದರವಾದ ಫ್ಯಾಮಿಲಿ ಫೋಟೋ ಶೇರ್ ಮಾಡಿಕೊಂಡಿದ್ದು, ವೆಲ್‌ಕಮ್ ಮಿಹಿಕಾ ಎಂದಿದ್ದಾರೆ.

412

ರಾಣಾನ ಬೆಸ್ಟ್ ಫ್ರೆಂಡ್ ರಾಮಚ ಚರಣ್ ಮದುವೆಗೆ ಬಂದಿದ್ದರು. ಚರಣ್ ಹಾಗೂ ಪತ್ನಿ ಉಪಾಸನಾ ವಿವಾಹದಲ್ಲಿ ಭಾಗಿಯಾಗಿದ್ದರು. ಫೋಟೋ ಶೇರ್ ಮಾಡಿದ ಉಪಾಸನಾ ನವ ವಧು ವರರಿಗೆ ಶುಭ ಕೋರಿದ್ದಾರೆ.

512

ರಾಮ್‌ ಚರಣ್ ಸ್ನೇಹಿತ ರಾಣಾ ಜೊತೆ ಫೋಟೋ ಹಾಕಿ ಅಂತೂ ನನ್ನ ಗೆಳೆಯ ವಿವಾಹಿತನಾದ. ಇಬ್ಬರೂ ಸುಖವಾಗಿರಿ ಎಂದು ಹಾರೈಸಿದ್ದಾರೆ.

612

ಶನಿವಾರ ಖಾಸಗಿಯಾಗಿ ಕುಟುಂಬಸ್ಥರ ಸಮ್ಮುಖದಲ್ಲಿ ರಾಣಾ ಹಾಗೂ ಮಿಹಿಕಾ ಸತಿಪತಿಯಾಗಿದ್ದಾರೆ.

712

ಮಿಹಿಕಾ ಬಜಾಜ್ ಡ್ಯು ಡ್ರಾಪ್ ಡಿಸೈನ್ ಸ್ಟುಡಿಯೋ ಎಂಬ ಇಂಟೀರಿಯ್ ಹಾಗೂ ಇವೆಂಟ್ ಮ್ಯಾನೇಜಿಂಗ್ ಕಂಪನಿ ನಡೆಸುತ್ತಿದ್ದಾರೆ.

812

ರಾಣಾ ದಗ್ಗುಬಾಟಿ ಹಾಗೂ ಮಿಹಿಕಾ ಬಜಾಜ್ ಮದುವೆ ಫೋಟೋವನ್ನು ನಟಿ ಸಮಂತಾ ಶೇರ್ ಮಾಡಿಕೊಂಡಿದ್ದಾರೆ.

ರಾಣಾ ದಗ್ಗುಬಾಟಿ ಹಾಗೂ ಮಿಹಿಕಾ ಬಜಾಜ್ ಮದುವೆ ಫೋಟೋವನ್ನು ನಟಿ ಸಮಂತಾ ಶೇರ್ ಮಾಡಿಕೊಂಡಿದ್ದಾರೆ.

912

মোট ৩০ জন উপস্থিত ছিলেন শনিবার দম্পত্তিকে আশির্বাদ করার জন্য।  সামাজিক দূরত্ব বজায় রাখারও চেষ্টা করা হয়েছে বলে জানানো হয় রানার পরিবারের পক্ষ থেকে। 

1012

ಬಾಹುಬಲಿ ಸಿನಿಮಾದಲ್ಲಿ ಬಲ್ಲಾಳದೇವನಾಗಿ ನಟಿಸಿದ್ದ ರಾಣಾ ದಗ್ಗುಬಾಟಿ 2010ರಲ್ಲಿ ತೆಲುಗು ಸಿನಿಮಾ ಲೀಡರ್ ಮೂಲಕ ಸಿನಿಮಾ ಕ್ಷೇತ್ರಕ್ಕೆ ಕಾಲಿಟ್ಟಿದ್ದರು.

1112

2011ರಲ್ಲಿ ಧಮ್ ಮಾರೋ ಧಮ್ ಸಿನಿಮಾ ಮೂಲಕ ಬಾಲಿವುಡ್‌ಗೂ ಎಂಟ್ರಿಕೊಟ್ಟಿದ್ದಾರೆ.

1212

ನಾ ಇಷ್ಟಂ, ಡಿಪಾರ್ಟ್‌ಮೆಂಟ್, ಕೃಷ್ಣ ವಂದೇ ಜಗದ್ಗುರುಂ, ಆರಮಭಂ, ಬೇಬಿ, ಬೇಂಗಳೂರು ನಾಟ್ಕಲ್, ಹೌಸ್ಫುಲ್4, ಬಾಹುಬಲಿ ಭಾಗ ಒಂದು ಮತ್ತು ಎರಡು, ಹಾಗೂ ಘಾಸಿ ಎಟ್ಟಾಕ್‌ನಲ್ಲಿ ನಟಿಸಿದ್ದಾರೆ.

click me!

Recommended Stories